ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಆರ್‌ಐಟಿಗೆ ಜಯ

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಬೆಂಗಳೂರು:  ರಜತ್‌ ದೇವ್‌ (90) ಹಾಗೂ ಮುಕುಂದ್‌ ಬಾಲಾಜಿ (61) ಅವರ ಅರ್ಧಶತಕದ ಬಲದಿಂದ ಎಂಎಸ್‌ಆಐಟಿ ತಂಡ ಮಂಗಳವಾರ ಇಲ್ಲಿ ಆರಂಭವಾದ ಎಮ್‌.ಎಸ್‌ ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್‌ ಕಾಲೇಜುಗಳ ಕ್ರಿಕೆಟ್‌ ಟೂರ್ನಿಯಲ್ಲಿ ಬಿಟಿಎಲ್‌ ಇನ್ಸ್‌ಟ್ಯೂಟ್ ಆಫ್‌ ಟೆಕ್ನಾಲಜಿ ತಂಡದ ಎದುರು 128ರನ್‌ಗಳಿಂದ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.

ಸಂಕ್ಷಿಪ್ತ ಸ್ಕೋರು:  ಎಂಎಸ್‌ಆರ್‌ಐಟಿ: 25 ಓವರ್‌ಗಳಲ್ಲಿ 5 ವಿಕೆಟ್‌ಗೆ 217 (ಬಾಲಾಜಿ 61, ರಜತ್‌ ದೇವ್‌ 90; ವಿಪಿನ್‌ 28ಕ್ಕೆ2) ಬಿಟಿಎಲ್‌: 25 ಓವರ್‌ ಗಳಲ್ಲಿ 89 (ಅಕ್ಷಯ್‌ 29; ಸುಜಿತ್‌ ಗೌಡ 21ಕ್ಕೆ2). ಫಲಿತಾಂಶ: ಎಂಎಸ್‌ಆರ್‌ಐಟಿ ತಂಡಕ್ಕೆ 128ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT