ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಂಟಿ ಸಿಬ್ಬಂದಿಗೆ ಶೀಘ್ರವೇ ವಿಆರ್‌ಎಸ್‌

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಚ್‌ಎಂಟಿ ವಾಚಸ್‌ ಸೇರಿದಂತೆ ಸಮೂಹದ ಮೂರು ಕಂಪೆನಿಗಳ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ನೀಡುವ ಯೋಜನೆ­ಯನ್ನು (ವಿಆರ್‌ಎಸ್‌) ಸಚಿವ ಸಂಪುಟ ಮತ್ತು ಸಂಸತ್‌ ಒಪ್ಪಿಗೆ ಪಡೆದು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಕೇಂದ್ರದ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಖಾತೆ ಸಚಿವ ಜಿ.ಎಂ.ಸಿದ್ದೇಶ್ವರ ರಾಜ್ಯಸಭೆಗೆ­  ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಈ­­ ಮಾಹಿತಿ ನೀಡಿದರು.

ಎಚ್‌ಎಂಟಿ ವಾಚಸ್‌, ಎಚ್‌ಎಂಟಿ ಚಿನಾರ್‌ ವಾಚಸ್‌ ಮತ್ತು ಎಚ್‌ಎಂಟಿ ಬೇರಿಂಗ್ಸ್‌ ಕಂಪೆನಿ ಸಿಬ್ಬಂದಿ ವಿಆರ್‌ಎಸ್‌ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT