ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ‘ರಿಂಗಿಂಗ್ ಬೆಲ್ಸ್‌’?

ಅಕ್ಷರ ಗಾತ್ರ

ಬರೀ ₹ 251ಕ್ಕೆ ಸ್ಮಾರ್ಟ್ ಫೋನ್!  ಹಾಗೆಂದು ಘೋಷಿಸಿದ  ‘ರಿಂಗಿಂಗ್ ಬೆಲ್ಸ್‌’ ಕಂಪೆನಿ  ಈಗ ಎಲ್ಲಿದೆ? 

ಖೊಟ್ಟಿ ಜಾಹೀರಾತು ನೀಡುವವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಖಾಸಗಿ ಮೊಬೈಲ್‌ ಸೇವಾ ಕಂಪೆನಿಯೊಂದರ ಜಾಹೀರಾತಿನಲ್ಲಿ ಹುಡುಗಿಯೊಬ್ಬಳು ಹಿಮಾಲಯ ಪರ್ವತದ ಮೇಲೆ 4ಜಿ ನೆಟ್ ವರ್ಕ್ ಕಂಡುಕೊಂಡಿದ್ದು ಇದಕ್ಕೆ ಒಂದು ನಿದರ್ಶನ. ಈಗಲೂ ಎಷ್ಟೋ ಹಳ್ಳಿಗಳಲ್ಲಿ 2ಜಿ ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ. ಅಂಥದರಲ್ಲಿ  ಈ ಹುಡುಗಿಯನ್ನು  ಹಿಮಾಲಯ ಏಕೆ ಹತ್ತಿಸಿದರೋ?  ಅದೇ ರೀತಿ ಈ ರಿಂಗಿಂಗ್ ಬೆಲ್ಸ್‌ ಕಂಪೆನಿ. ಈ ಕಂಪೆನಿ ಎಲ್ಲರ ಮನದಲ್ಲಿ ‘ರಿಂಗ್’ ಮಾಡಿ ಜನರಿಗೆ ‘ಬೆಲ್’ ಹೊಡೆಯುವಂತೆ ಮಾಡಿರುವುದಂತೂ ನಿಜ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT