ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ: ಮೂರು ಪ್ರಶ್ನೆ

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ ಐಐಟಿ ಕೊಡಮಾಡಿದೆ. ಈ ಐಐಟಿಯನ್ನು ಸರ್ಕಾರ,  ರಾಜ್ಯದ ಯಾವ ಪ್ರದೇಶದಲ್ಲಿ ಮತ್ತು ಯಾವ ಜಿಲ್ಲೆಯಲ್ಲಿ ಸ್ಥಾಪನೆ ಮಾಡಬೇಕೆಂದಿದೆ ಎಂಬುದನ್ನು  ತಿಳಿಯಲು ನನ್ನಂತೆ ಅನೇಕರು ಕುತೂಹಲ ಹೊಂದಿದ್ದಾರೆ. ಈ ನೆಲೆಯಲ್ಲಿ  ಸರ್ಕಾರಕ್ಕೆ ನಾನು ಮೂರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ.

ಈ ಐಐಟಿಯನ್ನು ಎಲ್ಲಿ ಸ್ಥಾಪಿಸಬೇಕೆಂದು ತೀರ್ಮಾನಿಸಿರುವಿರಿ? ಸ್ಥಳ ನಿಗದಿಗೆ ಯಾವ ಮಾನದಂಡಗಳನ್ನು ಅನುಸರಿಸುತ್ತಿದ್ದೀರಿ?
ಐಐಟಿಯನ್ನು ಕರ್ನಾಟಕದ ಬಹು ನಿರ್ಲಕ್ಷಿತ ಪ್ರದೇಶವೆಂದೇ ಗುರುತಿಸಲಾದ ಉತ್ತರ ಕರ್ನಾಟಕದಲ್ಲೇ ಸ್ಥಾಪಿಸಬೇಕೆನ್ನುವ ಬಗ್ಗೆ ಮುಖ್ಯಮಂತ್ರಿಗಳ ಬದ್ಧತೆ ಏನು?

ಈಗಾಗಲೇ ದೇಶದ ಅನ್ಯ ಭಾಗಗಳಲ್ಲಿರುವ ಐಐಟಿಗಿಂತಲೂ ಈಗ ರಾಜ್ಯದಲ್ಲಿ ಸ್ಥಾಪಿಸಲು ಹೊರಟಿರುವ ಐಐಟಿITಹೇಗೆ ಭಿನ್ನವಾಗಿರಬಹುದು?
 ಅರವಿಂದ ಮುಚಖಂಡಿ, ಗೇನ್ಸ್‌ವಿಲೆ, ಫ್ಲಾರಿಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT