ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ನೈತಿಕತೆಯಾದರೂ ಇರಲಿ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ ದೇಶ ಕೋಮು ದಳ್ಳು­ರಿಗೆ ತುತ್ತಾಗಿದ್ದಾಗ  ಗಾಂಧೀಜಿ ಪಾದ­ಯಾತ್ರೆ ಮಾಡಿದರು; ಉಪವಾಸ ಸತ್ಯಾಗ್ರಹ ಹೂಡಿ­ದರು. ಅದನ್ನು ಸಹಿಸದ ಗೋಡ್ಸೆ, ಗಾಂಧೀಜಿ ಅವರಿಗೆ ಗುಂಡಿಕ್ಕಿದ್ದು ಈಗ ಇತಿಹಾಸ.

ಅಂಥ ಗೋಡ್ಸೆಗೆ ಹಿಂದುತ್ವವಾದಿಗಳು ಗುಡಿ ಕಟ್ಟಿ ಆರಾಧಿಸಲು ಹೊರಟಿದ್ದಾರೆ.  ಅಮೆರಿಕದ ಅಧ್ಯಕ್ಷರ ಸಮಕ್ಷಮದಲ್ಲಿ ಅತ್ಯಂತ ವೈಭವದಿಂದ ಮೊನ್ನೆ ತಾನೆ ಈ ವರ್ಷದ  ಗಣರಾಜ್ಯೋತ್ಸವ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಗೆ ಗುಡಿ ಕಟ್ಟುತ್ತಿರುವುದರ  ಬಗ್ಗೆ ಇದುವರೆಗೆ ಚಕಾರ ಎತ್ತಿಲ್ಲ. ಇಂಥವರು ಇದೇ ಜನವರಿ 30 ರಂದು ಗಾಂಧಿ ಅವರನ್ನು ಸ್ಮರಿಸಿ ಸರ್ವೋ­ದಯ ದಿನವನ್ನು ಆಚರಿಸುತ್ತಾರೆ.

ಗಾಂಧೀಜಿಯವರು ಯಾವ ಮೌಲ್ಯಕ್ಕಾಗಿ ಪ್ರಾಣತೆತ್ತರೋ ಅಂಥ ಅಹಿಂಸಾ ಮೌಲ್ಯ ಕುರಿತ ಅನುಸಂಧಾನ, ನೈತಿಕ ಭಾವ ಕನಿಷ್ಠ ಆ ದಿನವಾದರೂ ಉದಯಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT