ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಮಾಡಿದರೆ ಕಬಾಬ್, ಬಿರಿಯಾನಿ

ಚೆಲ್ಲಾಪಿಲ್ಲಿ
Last Updated 22 ಜನವರಿ 2015, 19:30 IST
ಅಕ್ಷರ ಗಾತ್ರ

ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಮಳಿಗೆ ಹೊಂದಿರುವ ದ ಪಂಜಾಬಿ ತಡ್ಕಾ, ವಿಶೇಷ ರುಚಿಯ ಉತ್ತರ ಭಾರತೀಯ ತಿನಿಸಿಗೆ ಹೆಸರಾಗಿದೆ. ಈ ರೆಸ್ಟೋರೆಂಟ್ ಈಗ ಕಬಾಬ್, ಬಿರಿಯಾನಿ, ಕರಿ ಅನ್ನು ಆಕರ್ಷದ ದರ ಸ್ವರೂಪದಲ್ಲಿ ನೀಡುವ ತ್ವರಿತ ಸೇವೆಗೆ ಚಾಲನೆ ನೀಡಿದೆ.

ತ್ವರಿತ ಸೇವೆ ವಿಭಾಗದಲ್ಲಿ ವಿಶೇಷ ರೀತಿಯ ಕಬಾಬ್ ಅಂದರೆ ಮೆಟ್ಕಾ ಅಮೃತ್ಸರಿ ಮುರ್ಗ್ ಟಿಕ್ಕಾ, ಕಲಿಮಿರಿ ಮುರ್ಗ್ ಟಿಕ್ಕಾ, ಜುಗಲ್‌ಬಂದಿ (ಮಟನ್ ಮತ್ತು ಚಿಕನ್ ಕಾಂಬೊ), ಶೀಕ್ ಕಬಾಬ್, ಅಚಾರಿ ಪನೀರ್ ಟಿಕ್ಕಾ, ಪನೀರ್ ಹರಿಯಾಲಿ ಟಿಕ್ಕಾ ಅನ್ನು ರೋಟಿಯೊಂದಿಗೆ ಅಥವಾ ಪ್ರತ್ಯೇಕವಾಗಿ ಆರ್ಡರ್ ಮಾಡಬಹುದು. ಅಲ್ಲದೆ, ಸಬಜ್ ಬಿರಿಯಾನಿ ಜೊತೆಗೆ ಪನೀರ್ ಹೈವೇ ಬಟರ್ ಮಸಾಲಾ, ಡಂಪಕ್ತ್ ಬಿರಿಯಾನಿ ಅಂಬಾಲಾ ದ ತರಿವಾಲಾ ಮುರ್ಗ್, ಡಂಪಕ್ತ್ ಬಿರಿಯಾನಿ ಮತ್ತು ರಸೆವಾಲಾ ಮೀಟ್ ಅಥವಾ ಕೇವಲ ಬಿರಿಯಾನಿ ಆರ್ಡರ್ ಮಾಡಬಹುದು. ಲಂಚ್, ಸ್ನ್ಯಾಕ್ಸ್, ಡಿನ್ನರ್‌ಗೆ ಫೋನ್‌ನಲ್ಲೂ ಆರ್ಡರ್‌ ನೀಡಬಹುದು. ಮಾಹಿತಿಗೆ: ೯೫೩೫೬ ೩೮೮೩೦ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT