ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಯ ಕಾರಣ

ವಿಧಾನಸಭಾ ಫಲಿತಾಂಶ ಅರ್ಥಮಾಡಿಕೊಳ್ಳದ ಪಕ್ಷ
Last Updated 16 ಮೇ 2014, 15:37 IST
ಅಕ್ಷರ ಗಾತ್ರ

ಬೆಂಗಳೂರು: ದೇಶವ್ಯಾಪಿಯಾಗಿ ತೀವ್ರ ಹಿನ್ನಡೆ ಎದುರಿಸುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿಯೂ ಅದೇ ಸ್ಥಿತಿಯಲ್ಲಿದೆ. ಸಾಮಾನ್ಯವಾಗಿ ಕರ್ನಾಟಕದ ಮತದಾರರು 1984ನ್ನು ಹೊರತು ಪಡಿಸಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದವರನ್ನೇ ಲೋಕಸಭೆಗೂ ಹೆಚ್ಚಿನ ಸಂಖ್ಯೆಯಲ್ಲಿ ಆರಿಸುತ್ತಿದ್ದರು. ಈ ಬಾರಿ ಸ್ಥಿತಿ ಬದಲಾಗಿದೆ. 

ವಿಧಾನಸಭಾ ಫಲಿತಾಂಶಗಳನ್ನು ಪ್ರಜಾವಾಣಿಗಾಗಿ ವಿಶ್ಲೇಷಿಸಿದ್ದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ವಿದ್ವಾಂಸರ ತಂಡ ಈ ಕುರಿತಂತೆ ಮುನ್ಸೂಚನೆಗಳನ್ನು ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದರೂ ಮತದಾರರ ಆಯ್ಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂಬುದರಲ್ಲ ಅವರ ವಿಶ್ಲೇಷಣೆ ಬೊಟ್ಟು ಮಾಡಿತ್ತು. ಈ ವಿಶ್ಲೇಷಕರ ತಂಡದಲ್ಲಿ ಶ್ರೀಕೃಷ್ಣ ಅಯ್ಯಂಗಾರ್, ಎ.ನಾರಾಯಣ ಮತ್ತು ಶರದ್ ಸುರೆ ಅವರಿದ್ದರು. ಆಗ ಪ್ರಕಟವಾಗಿದ್ದ ವರದಿಯ ಲಿಂಕ್ ಇಲ್ಲಿದೆ. http://goo.gl/fZ50JG

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT