ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿ.ಮೀ.ಗೆ ಟಿಕೆಟ್ ದರ ರೂ. 10

Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

ಒಂದು ಕಿಲೋಮೀಟರ್‌ ಪ್ರಯಾಣಕ್ಕೆ ರೂ. 10 ಟಿಕೆಟ್‌ ದರ ನಿಗದಿಪಡಿಸುವುದು ಯಾವ ನ್ಯಾಯ?  ನಂಬಿ ಅಥವಾ ಬಿಡಿ; ಧಾರವಾಡ ಜಿಲ್ಲೆ ನವಲ­ಗುಂದ ತಾಲ್ಲೂಕಿನಲ್ಲಿ ಯಮನೂರು–ಆರೆಕುರ­ಹಟ್ಟಿ  ಗ್ರಾಮ­ಗಳ ನಡುವಿನ ಅಂತರ ಕೇವಲ ಒಂದು ಕಿ.ಮೀ. ಆದರೆ ಇಲ್ಲಿಗೆ ತಲುಪಲು ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ  ರೂ. 10 ತೆರಬೇಕಾದ ಸ್ಥಿತಿ ಇದೆ!

ಅದಾವ ನೀತಿಯೋ, ಸಾರಿಗೆ ನಿಗಮವು ಸರ್ವಾ­ಧಿಕಾರಿ ಧೋರಣೆ ತಳೆದಿದೆ. ಹಳ್ಳಿ ಮುಗ್ಧರು ಕಮಕ್‌­ ಕಿಮಕ್‌ ಎನ್ನದೇ ಈ ದರ ತೆತ್ತು ಸಾರಿಗೆ ನಿಗಮದ ಬೊಕ್ಕಸ ತುಂಬುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT