ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ಬೇಧ ಸೃಷ್ಟಿಸಲು ಟ್ರಂಪ್ ಯತ್ನ: ಹಿಲರಿ ಕ್ಲಿಂಟನ್

Last Updated 29 ಜುಲೈ 2016, 6:02 IST
ಅಕ್ಷರ ಗಾತ್ರ

ಫಿಲಿಡೆಲ್ಫಿಯಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿಲರಿ ಕ್ಲಿಂಟನ್‌, ಅಮೆರಿಕದಲ್ಲಿ ಜನಾಂಗೀಯ ಬೇಧ ಸೃಷ್ಟಿಸಲು ಡೊನಾಲ್ಡ್ ಟ್ರಂಪ್ ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಗುರುವಾರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಹಿಲರಿ, ಅಮೆರಿಕದಲ್ಲಿ ಯಾವುದೇ ಧರ್ಮವನ್ನು ನಿಷೇಧಿಸಲು ಅನುಮತಿ ನೀಡಬಾರದು. ಜನರ ಮಧ್ಯೆ ಗೋಡೆಗಳನ್ನು ನಿರ್ಮಿಸುವಂಥಾ ರಾಜಕಾರಣ ಒಪ್ಪುವಂಥದ್ದಲ್ಲ.ಎಲ್ಲ ಜನರಿಗೂ ನೀತಿ ಲಭಿಸುವಂತೆ ಮಾಡಲು ನಾನು ಯತ್ನಿಸುತ್ತೇನೆ. ಪುರುಷ ಮತ್ತು ಮಹಿಳೆಯರನ್ನು ಒಂದೇ ರೀತಿ ಗೌರವಿಸಲು ನಾವು ಕಲಿಯಬೇಕಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT