ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸಾಮೂಹಿಕ ಅತ್ಯಾಚಾರಕ್ಕೆ 2 ವರ್ಷ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಎರಡು ವರ್ಷ ತುಂಬಿದ ಕಾರಣ ಈ ಕರಾಳ ಘಟನೆ ಮರುಕಳಿಸದಂತೆ ಜಾಗೃತಿ ಮೂಡಿಸುವ ಸಲುವಾಗಿ ದೆಹಲಿಯಲ್ಲಿ ಮಂಗಳವಾರ ಮೊಂಬತ್ತಿ ಹಚ್ಚಿ ಮೆರವಣಿಗೆ, ಪ್ರಾರ್ಥನಾ ಸಭೆಗಳು, ಬೀದಿ ನಾಟಕ ಮತ್ತಿತರ ಚಟುವಟಿಕೆಗಳು  ನಡೆಯಿತು.

‘ಎರಡು ವರ್ಷಗಳ ಹಿಂದಿನ ಈ ದಿನ (ಡಿ.16) ನನ್ನ ಮಗಳು ಇನ್ನು 23 ತಾಸುಗಳಲ್ಲಿ ವಾಪಸು ಬರುವುದಾಗಿ ಹೇಳಿದ್ದಳು. ಆದರೆ, ಅವಳು ಬರಲೇ ಇಲ್ಲ’ ಎಂದು ಸಾಮೂಹಿಕ ಅತ್ಯಾಚಾರ­ದಿಂದ ಸಾವನ್ನಪ್ಪಿದ ಯುವತಿಯ ತಾಯಿ ಹೇಳಿದರು. ಅವರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.
*ಬಳಕೆಯಾಗದ ನಿರ್ಭಯ ನಿಧಿ: ಸ್ಥಾಯಿ ಸಮಿತಿ ಟೀಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT