ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಹನ್ನೆರಡನೇ ಶತಮಾನದ ಕಾಯಕಜೀವಿಗಳ ಚಳವಳಿ
(ಮೂರನೇ ಮುದ್ರಣ)
ಲೇ: ಡಾ. ಸಿ. ವೀರಣ್ಣ
ಪು: 5೪ ; ಬೆ: ರೂ. 40
ಪ್ರ: ಕರ್ನಾಟಕ ಸಾಹಿತ್ಯ ಪರಿಷತ್ತು, ನಂ. 83/1, 15ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು– 40

ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ
ಲೇ: ಡಾ. ಟಿ. ಆರ್‌. ಚಂದ್ರಶೇಖರ
ಪು: 142 ; ಬೆ: ರೂ. 120
ಬದಲಾಗುತ್ತಿರುವ ಕರ್ನಾಟಕ
ಲೇ: ಎಂ. ಚಂದ್ರಪೂಜಾರಿ
ಪು: 48 ; ಬೆ: ರೂ. 40
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಗಾಯತ್ರಿ ಪ್ರಕಾಶನ, ನಂ. 193/1, 29ನೇ ವಾರ್ಡ್‌,ಚರ್ಚ್‌ಹೌಸ್ ಹತ್ತಿರ ಬಂಡಿಹಟ್ಟಿ, ಕೌಲ್‌ಬಜಾರ್, ಬಳ್ಳಾರಿ–583102

ಕಥಾಸಂಗಮ (ಪ್ರಿಯತಮರ ಸಮಗ್ರ ಕಥೆಗಳು)
ಲೇ: ಪ್ರಿಯತಮ
ಪು: 344; ಬೆ: ರೂ. 200
ಪ್ರ: ಶ್ರೀ ರಾಮ ಪ್ರಕಾಶನ, ನಂ. 893/ಡಿ, 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ
ಬಾರೆಲೆ ಹಕ್ಕಿ ಬಣ್ಣದ ಹಕ್ಕಿ
(ಮಕ್ಕಳ ಪದ್ಯಗಳು)
ಲೇ: ಡಾ. ಸಿ.ಎಂ. ಗೋವಿಂದರೆಡ್ಡಿ
ಪು: 172; ಬೆ: ರೂ. 120
ಪ್ರ: ಅನನ್ಯ ಪುಸ್ತಕ, 5ನೇ ಮೇನ್, ಆರ್‌.ಎಸ್. ಪೋಸ್ಟ್ ಆಫೀಸ್‌, ಆದರ್ಶ ನಗರ, ಮಾಲೂರು– 563160

ಹೊಸ ಯುಗದ ಮಕ್ಕಳಿಗೆ ಹೊಸ ಬಗೆಯ ಕಥೆಗಳು
ಲೇ: ಆರ್‌.ಪಿ. ಹೆಗಡೆ
ಪು: 140; ಬೆ: ರೂ. 90
ಪ್ರ: ಉದಯ ಪ್ರಕಾಶನ, ನಂ. 984, 11ನೇ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು– 10

ಮಧುಗಿರಿ ಏಕಶಿಲಾ ಬೆಟ್ಟ
ಲೇ: ಎಂ.ಡಿ. ಶ್ರೀನಿವಾಸ್‌
ಪು: 86; ಬೆ: ರೂ. 20
ಪ್ರ: ಬನಶಂಕರಿ ಪ್ರಕಾಶನ, ವಾಲ್ಮೀಕಿ ನಗರ, ತುಮಕೂರು

ತಲೆ ಬುರುಡೆ ಬೇಟೆಗಾರರು (ನಾಗಾಲ್ಯಾಂಡ್ ಪ್ರವಾಸಕಥನ)
ಲೇ: ಗಂಗಾಧರ ಕೊಡ್ಲಿ
ಪು: 100; ಬೆ: ರೂ. 112
ಪ್ರ: ಶಾಲ್ಮಲೀ ಪ್ರಕಾಶನ, 6ನೇ ಕ್ರಾಸ್, ಮುನ್ಸಿಫಲ್ ಲೇಔಟ್‌, ಸಿದ್ಧಗಂಗಾ ಎಕ್ಸ್‌ಟೆನ್ಷನ್‌, ತುಮಕೂರು– 02

ಮರುಭೂಮಿ ಮಾಡದಿರಿ (ಕವನ ಸಂಕಲನ)
ಲೇ: ಡಾ. ಜಯದೇವಿ ಗಾಯಕವಾಡ
ಪು: 100; ಬೆ: ರೂ. 80
ಪ್ರ: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಜಿ. 2, ವಿ.ವಿ. ಹಾಸ್ಟೆಲ್‌ ಕಾಂಪ್ಲೆಕ್ಸ್‌, ಸೇಡಂ ರಸ್ತೆ, ಗುಲ್ಬರ್ಗ– 5

ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಮಹಿಮಾ ದರ್ಪಣ
ಲೇ: ಕೃಷ್ಣ ಜಿ. ಭಟ್ಟ
ಪು: 166; ಬೆ: ರೂ. 120
ಪ್ರ: ಸಾಹಿತ್ಯ ನಿಧಿ ಪ್ರಕಾಶನ, ಸಿ–7, 3ನೇ ಕ್ರಾಸ್, ಕುಮಾರ ಪಾರ್ಕ್‌, ಗೋಕುಲ ರಸ್ತೆ, ಹುಬ್ಬಳ್ಳಿ– 580030

ಶತಮಾನದ ಕನ್ನಡ ಲಲಿತ ಪ್ರಬಂಧ ಸಾಹಿತ್ಯ
ಲೇ: ಪ್ರೊ. ವೀರೇಂದ್ರ ಸಿಂಪಿ
ಪು: 102; ಬೆ: ರೂ. 90

ಹತ್ತು ಪಾಶ್ಚಾತ್ಯ ಮಹಾ ಕಾದಂಬರಿಕಾರರ ಜೀವನ ಮತ್ತು ಸಾಧನೆ
ಲೇ: ಪ್ರೊ. ವೀರೇಂದ್ರ ಸಿಂಪಿ
ಪು: 194; ಬೆ: ರೂ. 125
ಮೇಲಿನ 2 ಪುಸ್ತಕಗಳ ಪ್ರಕಾಶಕರು: ಸಾಹಿತ್ಯ ಸಂತೆ, ನಂ. 498,  ದೂರದರ್ಶನ ನಗರ, ಬೆಳಗಾವಿ

ಸಮಯಾಂತರ
ಲೇ: ಸತೀಶ ಕುಲಕರ್ಣಿ
ಪು: 144; ಬೆ: ರೂ. 90
ಪ್ರ: ಮೊಗಸಾಲೆ ಪ್ರಕಾಶನ, ನಂ. 287 (5ಬಿ), ಬ್ಲೂಸಂಟ ಟವರ್ಸ್‌, ಬೆಳುವಾಯಿ– 574213, ಮಂಗಳೂರು ತಾಲ್ಲೂಕು

ಅಲೆಮಾರಿ ನಾಗತಿಹಳ್ಳಿ ಚಂದ್ರಶೇಖರ
ಲೇ: ಚಿನ್ನೇನಹಳ್ಳಿ ಸ್ವಾಮಿ
ಪು: 160; ಬೆ: ರೂ. 120
ಪ್ರ: ಸಿರಿವರ ಪ್ರಕಾಶನ, ನಂ. ಎಂ37/ಬಿ, 8ನೇ ಕ್ರಾಸ್, ಶಂಕರಮಠ ರಸ್ತೆ, ಹಾಸನ– 573201

ಹೂವಂತವಳೆ ಹೂವೇ
ಲೇ: ಕೆ.ಆರ್. ಬಸವರಾಜ
ಪು: 87; ಬೆ: ರೂ. 65
ಪ್ರ: ನಾಟ್ಯಭೂಮಿ ಪ್ರಕಾಶನ, ನಂ. 90, ಶ್ರೀರಂಗ, 12ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 5600040

ಕನ್ನಡ ಸರಳ ಭಗವದ್ಗೀತೆ
ಲೇ: ಭಾಗ್ಯಲಕ್ಷ್ಮಿ ಮಗ್ಗೆ
ಪು: 170; ಬೆ: ರೂ. 150ಐ
ಪ್ರ: ಶ್ರೀಪಾದ ಪ್ರಕಾಶನ, ನಂ. 60/192, ಕಿರ್ಲೋಸ್ಕರ್‌ ಕಾಲೋನಿ, 1ನೇ ಹಂತ, 5ನೇ ಅಡ್ಡರಸ್ತೆ, ಬಸವೇಶ್ವರ ನಗರ, ಬೆಂಗಳೂರು– 79

ಸ್ನೇಹ ಮಾಧುರಿ (ಮೂರನೇ ಮುದ್ರಣ)
ಪು: 120; ಬೆ: ರೂ. 100

ಬಾಂದಳದ ನಕ್ಷತ್ರ
ಪು: 144; ಬೆ: ರೂ. 100
ರಜತ ನಂದನ (ದ್ವಿತೀಯ ಮುದ್ರಣ)
ಪು: 176; ಬೆ: ರೂ. 130
ಮೇಲಿನ ಮೂರು ಪುಸ್ತಕಗಳ ಲೇಖಕರು: ಸಾಯಿಸುತೆ

ಭಾರತೀಯ ಮಹರ್ಷಿಗಳು
ಲೇ: ಜಿ.ವಿ. ಶರ್ಮಾ ಪಂಡಿತ್‌
ಪು: 336; ಬೆ: ರೂ. 225

ಕ್ಷಯರೋಗ (ಕಾರಣ–ಪರಿಹಾರ)
ಲೇ: ಜಿ.ಎಸ್. ಆರ್ಯಮಿತ್ರ
ಪು: 168; ಬೆ: ರೂ. 75

ಮೇಲಿನ ಐದು ಪುಸ್ತಕಗಳ ಪ್ರಕಾಶಕರು: ದಿವ್ಯಚಂದ್ರ ಪ್ರಕಾಶನ, ನಂ. 45, ಪಾಪಯ್ಯ ಗಾರ್ಡನ್‌, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕೆ.ಎಚ್‌.ಬಿ ಕಾಲೋನಿ, ಬೆಂಗಳೂರು– 560079

ಮುಡಿಗೇರಿದ ಹೂವು
ಲೇ: ಮೋಹನ್‌ ಕುಮಾರ್
ಪು: 152; ಬೆ: ರೂ. 100
ಪ್ರ: ಬಿ.ಆರ್. ಜಗದೀಶ್, ನಂ. 6/7, ‘ಕಾಳಿಕಾಸೌಧ’, ಪೂರ್ಣಯ್ಯ ಛತ್ರ ರಸ್ತೆ, ಬಳೆಪೇಟೆ ಕ್ರಾಸ್, ಬೆಂಗಳೂರು– 53

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT