ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

*ಪಶ್ಚಿಮದ್ವಾರದಾಚೆಗೆ (ಸಂತ ಶಿಶುನಾಳ ಶರೀಫರ ಕಾವ್ಯದ ಅಂತರಾಳ) ಭಾಗ– 1
ಲೇ:
ಡಾ.ಎನ್‌.ಎಸ್‌. ದಿನೇಶ್
ಪುಟ: 388, ಬೆಲೆ: ₹ 250
ಪ್ರ: ಚರಣ ಆಧ್ಯಾತ್ಮಿಕ ಪ್ರಕಾಶನ, ‘ಬೆಳಕು’, ನಂ. 2061, ಈಸ್ಟ್‌ ಎಂಡ್‌ ‘ಬಿ’ ಮುಖ್ಯರಸ್ತೆ, 38ನೇ ಅಡ್ಡರಸ್ತೆ, 9ನೇ ಬಡಾವಣೆ, ಜಯನಗರ, ಬೆಂ– 69

*ಉಳಿದ ಆಕಾಶ
ಲೇ:
ಡಾ. ಸುಧಾಕರ ದೇವಾಡಿಗ ಬಿ.
ಪುಟ: 268, ಬೆಲೆ: ₹ 200
ಪ್ರ: ಕಿಟಕಿ ಪ್ರಕಾಶನ, ನಂ. 117, 2ನೇ ಕ್ರಾಸ್, ದಕ್ಷಿಣ ಅನಿಕೇತನ ರಸ್ತೆ, ಮೈಸೂರು– 23

*ಅನ್ನದಾತರ ಮತ್ತಷ್ಟು ಕಥೆಗಳು
ಲೇ: ಅಂಶಿ ಪ್ರಸನ್ನಕುಮಾರ್
ಪುಟ: 200, ಬೆಲೆ: ₹ 200
ಪ್ರ: ಚಿಂತನ ಚಿತ್ತಾರ, ನಂ. 45, ವಿಶ್ವಮಾನವ, ಜೋಡಿ ರಸ್ತೆ, ಕುವೆಂಪುನಗರ, ಮೈಸೂರು– 23

*ಕಥನ ಕುತೂಹಲ
ಲೇ: ಎಂ.ಎಸ್‌. ಶ್ರೀರಾಮ್
ಪುಟ: 112, ಬೆಲೆ: ₹ 115

ಕತೆ ಕತೆ ಕಾರಣ (ವೈದೇಹಿ ಅವರ ಕಥಾ ಸಂಕಲನ)
ಲೇ:
ವೈದೇಹಿ
ಪುಟ: 184, ಬೆಲೆ: ₹ 145
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು (ಸಾಗರ), ಕರ್ನಾಟಕ

*ಬದುಕೆಂಬ ಮಹಾ ಪ್ರಸಾದ
ಲೇ: ಜಿ.ಎಸ್‌. ಉಜ್ಜನಪ್ಪ
ಪುಟ: 416, ಬೆಲೆ: ₹ 320
ಪ್ರ: ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು– 560 001

*ಅಂಬುಜ (ಲಲಿತ ಪ್ರಬಂಧಗಳು)
ಪುಟ:
168, ಬೆಲೆ: ₹ 120
ನಮ್ಮೂರು
ಪುಟ: 213, ಬೆಲೆ: ₹ 160
ಎರಡೂ ಪುಸ್ತಕಗಳ ಲೇಖಕ: ನಾಗೇಂದ್ರಪ್ಪ ದಾಗಿನಕಟ್ಟೆ
ಪ್ರ: ಶ್ರೀ ಕಾಳಿಂಗ ಪ್ರಕಾಶನ, ಶ್ರೀರಂಗ, ನಂ. 59, ಅಲ್‌ ಹರೀಂ ಬಡಾವಣೆ, ಗೋಪಾಳ, ಶಿವಮೊಗ್ಗ

*ಇರಿವ ಬೆಡಗು (ಡಾ. ಕುಮಾರಚಲ್ಯರ ಬರಹದ ಸಾಂಸ್ಕೃತಿಕ ಓದು)
ಸಂ:
ಡಾ.ಎಸ್‌. ಪ್ರಸಾದಸ್ವಾಮಿ
ಪುಟ: 188, ಬೆಲೆ: ₹ 140
ಪ್ರ: ಕಣ್ವ ಪಬ್ಲಿಕೇಷನ್ಸ್ ಪ್ರೈ. ಲಿ., ನಂ. 777, ತಳ ಮಹಡಿ, 7ನೇ ಕ್ರಾಸ್, 5ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 40

*ಚಿಂತನ ಬಯಲು (ತ್ರೈಮಾಸಿಕ ಪತ್ರಿಕೆ)
ಸಂ:
ರೇಶ್ಮಾ ಜಿ. ಭಟ್
ಪುಟ: 64, ಬೆಲೆ: ₹ 50
ಪ್ರ: ರೇಶ್ಮಾ ಜಿ. ಭಟ್, ಚಿಂತನ ಬಯಲು, ನಂ. 15/109, ಮೊಡಂಕಾಪು ಅಂಚೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ –574 219

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT