ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಡಿವಿಜಿಯವರ ‘ಮರುಳ ಮುನಿಯ’ನಿಗೆ ದೀಪಿಕೆ
ವ್ಯಾಖ್ಯಾನಕಾರರು: ಟಿ.ಎನ್. ಪದ್ಮನಾಭನ್
ಪು: 267; ಬೆ: ರೂ. 150
ಪ್ರ: ಸುಬ್ಬಲಕ್ಷ್ಮೀ, ‘ಶ್ರೀ ರಾಮಾಲಯ’, ನಂ. 1167, 26ನೇ ‘ಎ’ ಮೇನ್, 4ನೇ ‘ಟಿ’ ಬ್ಲಾಕ್, ಜಯನಗರ, ಬೆಂಗಳೂರು– 41

ಒರತೆ
ಲೇ: ಎಲೇಕೇರಿ ಶಿವರಾಂ
ಪು: 556; ಬೆ: ರೂ. 360
ಪ್ರ: ಕುಕ್ಕೆಶ್ರೀ ಪ್ರಕಾಶನ, ನಂ. 21, ಮಾಚೋಹಳ್ಳಿ ಕಾಲೊನಿ, ವಿಶ್ವನೀಡಂ ಪೋಸ್ಟ್, ಬೆಂಗಳೂರು ಉತ್ತರ–91

ಸುಪ್ತಸ್ವರ
ಲೇ: ಜಿ.ಕೆ. ರವೀಂದ್ರ
ಪು: 248; ಬೆ: ರೂ. 175
ಪ್ರ: ಶ್ರೀರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ, ಅಂಕೋಲ–581314

ಅಂತರಾಳ
ಲೇ: ಡಾ. ಕೆ.ಬಿ. ಭರತರಾಜ್
ಪು: 88; ಬೆ: ರೂ. 60
ಪ್ರ: ಕಣ್ವ ಪ್ರಕಾಶನ, ‘ಕಾಲ ಕನಸು’, ನಂ. 894, 1ನೇ ಮೇನ್, ನಿಸರ್ಗ ಬಡಾವಣೆ, ಚಂದ್ರಾಲೇಔಟ್, ಬೆಂಗಳೂರು– 572101

ಸಾಹಿತ್ಯ ಸಿಂಚನ
ಲೇ: ಡಾ. ಬಸವರಾಜ ಸಬರದ
ಪು: 300; ಬೆ: ರೂ. 280
ಪ್ರ: ಪಲ್ಲವಿ ಪ್ರಕಾಶನ, ವಿಶ್ವವಿದ್ಯಾಲಯ ಅಂಚೆ, ಗುಲ್ಬರ್ಗ–585106

ಚಿನ್ನದ ನಾಣ್ಯ
ಸಂ: ಈರಣ್ಣ ಬೆಂಗಾಲಿ
ಪು: 144; ಬೆ: ರೂ. 200
ಪ್ರ: ವಾಸುದೇವ ಪ್ರಕಾಶನ, ಮನೆ–ನಂ: 11–10–79, ಶ್ರೀಕುಂಜ, ಬ್ರೇಸ್ತವಾರ ಪೇಟೆ, ರಾಯಚೂರು– 584101

ಅದೇ ಭೂಮಿ ಅದೇ ಬಾನು
ಲೇ: ಲೀಲಾ ದಾಮೋದರ
ಪು: 166; ಬೆ: ರೂ. 140
ಪ್ರ: ಕಲ್ಕೂರ ಪ್ರಕಾಶನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಮಂಗಳೂರು– 575003

ದೇವಕಿಯ ಚಿಂತನೆಗಳು
ಲೇ: ಡಾ. ಕೆ.ಎಸ್. ನಾರಾಯಣಾಚಾರ್ಯ
ಪು: 344; ಬೆ: ರೂ. 350

ವಾಲ್ಮೀಕಿ ಯಾರು
ಲೇ: ಡಾ. ಕೆ.ಎಸ್. ನಾರಾಯಣಾಚಾರ್ಯ
ಪು: 108; ಬೆ: ರೂ. 100

ಸಮರ ಸೇನೆ ಸೈನಿಕ
ಲೇ: ಲೆ.ಜ. ಎಸ್‌.ಸಿ. ಸರದೇಶಪಾಂಡೆ
ಪು: 280; ಬೆ: ರೂ. 250

ಚಿಣ್ಣರ ಲೋಕವ ತೆರೆಯೋಣ (ಮಕ್ಕಳ ಪದ್ಯಗಳು)
ಲೇ: ಚೆನ್ನವೀರ ಕಣವಿ
ಪು: 68; ಬೆ: ರೂ. 50
ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ– 20

ವಿಸರ್ಜನೆ ಮತ್ತು ಇತರ ನಾಟಕಗಳು
ಮೂಲ: ರವೀಂದ್ರನಾಥ ಠಾಕೂರ್
ಅನು: ಶ್ರೀನಿವಾಸ್ ವಿ. ಸುತ್ರಾವೆ
ಪು: 90; ಬೆ: ರೂ. 75
ಪ್ರ: ಚಂದ್ರನಾಥ ಪ್ರಕಾಶನ, ‘ರತ್ನತ್ರಯ’, ನಂ. 8, 1ನೇ ಮುಖ್ಯರಸ್ತೆ, ರಜತಗಿರಿ, ಧಾರವಾಡ

ನದಿ ಧ್ಯಾನದಲ್ಲಿದೆ
ಲೇ: ಕೆ.ಎನ್. ಲಾವಣ್ಯಪ್ರಭಾ
ಪು: 74; ಬೆ: ರೂ. 70
ಪ್ರ: ಭೂಮಿಕಾ ಪ್ರಕಾಶನ, ನಂ. 12, 4ನೇ ಬ್ಲಾಕ್, ಎಸ್‌.ಬಿ.ಎಂ. ಲೇಔಟ್, ಶ್ರೀರಾಂಪುರ 2ನೇ ಹಂತ, ಮೈಸೂರು– 23

ಶ್ರೇಯಂಕರಿ
ಲೇ: ಪಾರ್ವತಿ ಕಾಶೀಕರ
ಪು: 56; ಬೆ: ರೂ. 80
ಪ್ರ: ಶ್ರೇಯಂಕರಿ ಪ್ರಕಾಶನ, ಯಜ್ಞಾಲಯ ಮುಖ್ಯರಸ್ತೆ, ಹಾನಗಲ್ಲ– 581104

ಶ್ರೀಮಾನ್ ಶ್ರೀಮತಿ...ಲೈಫು ಅಧೋಗತಿ
ಲೇ: ರಘು ಸಮರ್ಥ
ಪು: 160; ಬೆ: ರೂ. 150
ಪ್ರ: ಸಾವಣ್ಣ ಎಂಟರ್‌ಪ್ರೈಸಸ್, ನಂ. 57, 1ನೇ ಮಹಡಿ, ಪುಟ್ಟಣರಸ್ತೆ, ಬಸವನಗುಡಿ, ಬೆಂಗಳೂರು– 04

ಹಾಲಕ್ಕಿಗಳು: ಒಂದು ಅಧ್ಯಯನ
ಲೇ: ವಿಷ್ಣುನಾಯ್ಕ
ಪು: 284; ಬೆ: ರೂ. 280
ಪ್ರ: ‘ಪರಿಮಳ’, ಅಂಬಾರಕೊಡ್ಲ. ಅಂಕೋಲಾ– 581314, ಉತ್ತರ ಕನ್ನಡ

ಹೊಂಗಿರಣ
ಲೇ: ಎಂ.ಡಿ. ಮಸೂದ್ ಕುಕನೂರು
ಪು: 54; ಬೆ: ರೂ. 30
ಪ್ರ: ಕಾಂಪ್ರಿಂಟ್, ಹಿದಾಯತ್ ಸೆಂಟರ್‌, ಬೀಬಿ ಅಲ್ಲಾಬಿ ರೋಡ್, ಮಂಗಳೂರು– 575001

ರಾಂಗ್‌ ಶೋ ಮತ್ತು ಇತರ ಕಥೆಗಳು
ಲೇ: ನಾಗರಾಜ ಹವಾಲ್ದಾರ್
ಪು: 96; ಬೆ: ರೂ. 70

ಸರಳ ಕಾನೂನು ಸಲಹೆಗಳು
ಲೇ: ಹೇಮಲತಾ ಮಹಿಷಿ
ಪು: 108; ಬೆ: ರೂ. 80

ಪ್ರಸಂಗಗಳಲ್ಲಿ ವಿಜ್ಞಾನದ ಮೋಜು
ಲೇ: ಪ್ರೊ. ಎಂ.ಆರ್. ನಾಗರಾಜು
ಪು: 80; ಬೆ: ರೂ. 60

ಕಥೆಗಳಲ್ಲದ ಕಥೆಗಳು
ಸಂ: ಕೆ. ಗಣೇಶ ಕೋಡೂರು
ಪು: 64; ಬೆ: ರೂ. 20

ರೈಟ್ ಬಾಯ್ಸ್
ಸಂ: ಕೆ. ಗಣೇಶ ಕೋಡೂರು
ಪು: 68; ಬೆ: ರೂ. 50
ಮೇಲಿನ ಐದು ಪುಸ್ತಕಗಳ ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಯಲಗಲ್ಲು ಕೋಡೂರು ಅಂಚೆ– 577445, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT