ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ವಿದ್ಯುತ್‌ ವ್ಯತ್ಯಯ

Last Updated 25 ನವೆಂಬರ್ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ನಗರದ ವಿವಿಧ ಕಡೆಗಳಲ್ಲಿ ಇದೇ 27ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ಕೆಂಪಮ್ಮ ಲೇಔಟ್, ಹುಳಿಮಾವು, ಭಗವತಿ ಲೇಔಟ್, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯ ನಗರ,  ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್,  ಬೇಗೂರು, ಅರಕೆರೆ, ಸಾಮ್ರಾಟ್ ಲೇಔಟ್, ಬಿಟಿಎಸ್ ಲೇಔಟ್, ಬಿಟಿಎಂ 4ನೇ ಹಂತ, ದೇವರಚಿಕ್ಕನಹಳ್ಳಿ, ಸತ್ಯಸಾಯಿ ಲೇಔಟ್, ಕೋಡಿಚಿಕ್ಕನಹಳ್ಳಿ, ಬಿಳೇಕಹಳ್ಳಿ.

ಅನುಗ್ರಹ ಲೇಔಟ್, ವಿಜಯ ಬ್ಯಾಂಕ್ ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಘವೇಂದ್ರ ಕಾಲೊನಿ, ಎಸ್‌ಬಿಐ ಲೇಔಟ್, ರೋಟರಿ ನಗರ, ಗಾರ್ವೆಬಾವಿ ಪಾಳ್ಯ,  ಮಾರುತಿ ಲೇಔಟ್, ಹೊಂಗಸಂದ್ರ, ಓಂ ಶಕ್ತಿ ಲೇಔಟ್, ಬೊಮ್ಮನಹಳ್ಳಿ.
ಸಾರ್ವಭೌಮ ನಗರ, ವಿಜಯ ಬ್ಯಾಂಕ್ ಕಾಲೊನಿ, ಅಸೆಂಚರ್, ಲಕ್ಷ್ಮಿ ಲೇಔಟ್, ಮಂಜುನಾಥ ಲೇಔಟ್, ಓಂಕಾರ್ ನಗರ, ಬಿ.ಜಿ.ರಸ್ತೆ, ಸಂತೃಪ್ತಿನಗರ, ನೃಪತುಂಗ ನಗರ, ಕೊತ್ತನೂರು ದಿಣ್ಣೆ, ಗೌರವ ನಗರ, ನವೋದಯ ನಗರ, ಮಾರುತಿ ಲೇಔಟ್, ಅನ್ನಪೂರ್ಣೆಶ್ವರಿ ಲೇಔಟ್, ಕೃಷ್ಣ ನಗರ, ಆದಿತ್ಯ ನಗರ, ಕೊತ್ತನೂರು ಹಾಗೂ ಸುತ್ತಮುತ್ತಲಿನ ಪ್ರದೇಶ.

ದೊಡ್ಡಕಮ್ಮನಹಳ್ಳಿ, ತೇಜಸ್ವಿನಿ ನಗರ, ರಮಣಶ್ರೀ ನಗರ, ಬಿನ್ನಿ ಬಂಡೆ,  ನಂಜಪ್ಪ ಲೇಔಟ್, ಶಾಂತಿನಿಕೇತನ, ಸನ್ ಸಿಟಿ ಲೇಔಟ್, ಆರಾಧನ ಲೇಔಟ್, ಮೈಕೊ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೊನಿ, ನಂಜಪ್ಪ ಲೇಔಟ್, ಐಡಿಬಿಐ ಲೇಔಟ್, ಶಂಕರ್ ನಾಗ್ ಲೇಔಟ್, ಗೊತ್ತಿಗೆರೆ ಗ್ರಾಮ, ಕಮ್ಮನಹಳ್ಳಿ.

ವೀವರ್ಸ್ ಕಾಲೊನಿ, ವಿನಾಯಕ ಲೇಔಟ್, ನಾರಾಯಣಪ್ಪ ತೋಟ, ಪಿಲ್ಲಗಾನಹಳ್ಳಿ, ಕಾಲೇನ ಅಗ್ರಹಾರ, ಬಸವಪುರ, ಚಿಕ್ಕಮ್ಮನಹಳ್ಳಿ, ದೊಡ್ಡ ಕಮ್ಮನಹಳ್ಳಿ, ದಿನ್ನೆಪಾಳ್ಯ,  ಮೈಲಸಂದ್ರ ಹಾಗೂ ಸುತ್ತಮುತ್ತಲ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT