ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಶಾವರ ಹತ್ಯಾಕಾಂಡ: ಸಂಚುಕೋರನ ಹತ್ಯೆ

Last Updated 26 ಡಿಸೆಂಬರ್ 2014, 12:30 IST
ಅಕ್ಷರ ಗಾತ್ರ

ಪೆಶಾವರ (ಪಿಟಿಐ): ಪೆಶಾವರ ಸೈನಿಕ ಶಾಲಾ ಮೇಲಿನ ದಾಳಿಯ ಸಂಚುಕೋರ ಹಾಗೂ ತಾಲಿಬಾನ್‌ ಕಮಾಂಡರ್‌ನನ್ನು ಪಾಕ್‌ ಸೇನೆಯು   ಹತ್ಯೆ ಮಾಡಿದೆ.

ಸಂಚುಕೋರನನ್ನು ಸದ್ದಾಂ ಎಂದು ಗುರುತಿಸಲಾಗಿದೆ.

‘ಪಾಕ್‌ ಸೇನೆಯು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ತಾಲಿಬಾನ್‌ ಕಮಾಂಡರ್‌ನನ್ನು ಹತ್ಯೆ ಮಾಡಿದೆ. ಇದಲ್ಲದೆ ಆತನ ಜೊತೆಗಾರನನ್ನು ಜೀವಂತವಾಗಿ ಸೆರೆಹಿಡಿದಿದ್ದಾರೆ’ ಎಂದು ಅಧಿಕಾರಿಯೊಬ್ಬರು  ಮಾಹಿತಿ ನೀಡಿದ್ದಾರೆ.

ಸದ್ದಾಂ ಏಳು ಆತ್ಮಹತ್ಯಾ ದಾಳಿಕೋರರನ್ನು ಅಣಿಗೊಳಿಸಿದ್ದು, ಅವರು ಪೆಶಾವರದ ಸೈನಿಕ ಶಾಲೆಗೆ ನುಗ್ಗಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT