ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ. ಶರ್ಮಾಗೆ ಸ್ವೀಡನ್‌ ಗೌರವ

Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘನ ರಸಾ­ಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೀಪಂಕರ್‌ ದಾಸ್‌ ಶರ್ಮಾ ಅವರಿಗೆ ಸ್ವೀಡನ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿದೆ.

ಈ ಗೌರವ ಪಡೆದ ಭಾರತದ ಎರಡನೇ ಸಾಧಕ ಎಂಬ ಹಿರಿಮೆಗೆ ಪ್ರೊ. ಶರ್ಮಾ ಪಾತ್ರವಾಗಿದ್ದಾರೆ. ಸ್ವೀಡನ್‌ ವಿ.ವಿಯ ಹಲವು ಸಂಶೋ­ಧನಾ ಕಾರ್ಯಗಳಲ್ಲಿ ಐಐಎಸ್‌ಸಿ ಪರ­ವಾಗಿ ಅವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT