ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಅಸಹಕಾರ: ಅಮೆರಿಕ ಕೋರ್ಟ್‌ಗೆ ಮುಂಬೈ ಪೊಲೀಸ್‌ ಪತ್ರ

Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ/ ಪುಣೆ (ಪಿಟಿಐ):  ಪುಣೆ ನಗರದಲ್ಲಿ ಇತ್ತೀಚೆಗೆ ದೊಂಬಿ– ಹಿಂಸಾಚಾರಕ್ಕೆ ಕಾರಣವಾದ ಆಕ್ಷೇಪಾರ್ಹ ಮಾಹಿತಿ ಭಿತ್ತಿಗಳ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡಲು ಕೋರಿ ಮುಂಬೈ ಪೊಲೀಸರು ಅಮೆರಿಕದ ಕೋರ್ಟ್‌ಗೆ ಪತ್ರ ಬರೆಯಲಿದ್ದಾರೆ.

ಆಕ್ಷೇಪಾರ್ಹ ಮಾಹಿತಿ ಭಿತ್ತಿಗ­ಳನ್ನು ಪ್ರಕಟಿಸಿದ ಫೇಸ್‌ಬುಕ್‌ ಜಾಲ­ತಾಣವು ತನಿಖೆಗೆ ಸಹಕರಿಸುತ್ತಿಲ್ಲ. ತನಿಖೆಗೆ ಅಗತ್ಯವಾದ ಮಾಹಿತಿ ಒದಗಿಸುವಂತೆ ಆ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಪೊಲೀಸರು ಪತ್ರದಲ್ಲಿ ಕೋರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT