ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ದ್ವಾನ್‌ ಸ್ಫೋಟ: 8 ಜನರ ಬಂಧನ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಬರ್ದ್ವಾನ್‌  ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ನಿಷೇಧಿತ ಜೆಎಂಬಿ ಸಂಘಟನೆಯ ಮುಖ್ಯಸ್ಥ ಸಾಜೀದ್‌ನ ಪತ್ನಿ ಸೇರಿದಂತೆ ಎಂಟು ಜನರು ಆರೋಪಿ­ಗಳನ್ನು  ಬಾಂಗ್ಲಾದೇಶದಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಸಾಜೀದ್‌ ಪತ್ನಿ ಫಾತಿಮಾ ಬೇಗಂ ಈಗ ಪೊಲೀಸರ ಅತಿಥಿ. ಜೆಎಂಬಿ ಸಂಘಟನೆ ಮಹಿಳಾ ವಿಭಾಗದ ಮುಖ್ಯಸ್ಥ­ಳಾಗಿದ್ದ ಈಕೆ,  ಭಾರತದಲ್ಲಿ 25 ಮಹಿಳಾ ಉಗ್ರಗಾಮಿ­ಗಳಿಗೆ ತರ­ಬೇತಿ ನೀಡುತ್ತಿ­ದ್ದಾಗಿ ಹೇಳಿಕೆ ನೀಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT