ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೃಂಗ ತೈಲ

Last Updated 23 ಜೂನ್ 2015, 19:30 IST
ಅಕ್ಷರ ಗಾತ್ರ

ನೈರ್ಸಗಿಕ ಉತ್ಪನ್ನಗಳಿಗೆ ಪ್ರಸಿದ್ಧಿಯಾಗಿರುವ  ಬಂಜಾರ ಹೇರ್ ಆಯಿಲ್ ಇತ್ತೀಚೆಗೆ ತನ್ನ ನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ‘ಸಮೃದ್ಧಿ ಭೃಂಗ ಹೇರ್ ಆಯಿಲ್’ ಹೆಸರಿನ ಈ ಉತ್ಪನ್ನ 8 ನೈಸರ್ಗಿಕ ಗಿಡಮೂಲಿಕೆಯಿಂದ ತಯಾರಿಸಿದ್ದು ಎಂದು ಕಂಪೆನಿ ಹೇಳಿಕೊಂಡಿದೆ.  ಸಮೃದ್ಧಿ ಬಂಜಾರ ಹೇರ್ ಆಯಿಲ್ 125 ಎಂ.ಎಲ್. ಬೆಲೆ– ₹299. ಎಲ್ಲಾ ಮಳಿಗೆಗಳಲ್ಲಿ ಲಭ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT