ನವದೆಹಲಿ (ಪಿಟಿಐ): ರಾಜ್ಯದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸೇರಿದಂತೆ 100ಕ್ಕೂ ಅಧಿಕ ವರ್ಷಗಳ ಹಳೆಯದಾದ ದೇಶದ 19 ಕಾಲೇಜುಗಳಿಗೆ ವಿಶ್ವ ವಿದ್ಯಾಲಯ ಅನುದಾನ ಆಯೋಗವು(ಯುಜಿಸಿ) ಪಾರಂಪರಿಕ ಸ್ಥಾನ ನೀಡಿದೆ. ಈ ಕಾಲೇಜುಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸಲು ಯುಜಿಸಿ ಆರ್ಥಿಕ ನೆರವು ನೀಡಲು ಒಪ್ಪಿದೆ.

‘ಪಾರಂಪರಿಕ ಕಾಲೇಜು ಯೋಜನೆ’ ಅಡಿ ಪಾರಂಪರಿಕ ಸ್ಥಾನ ನೀಡಲು ದೇಶದ ಕಾಲೇಜುಗಳಿಂದ ಯುಜಿಸಿ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಸುಮಾರು 60 ಅರ್ಜಿಗಳು ಸಲ್ಲಿಕೆಯಾಗಿದ್ದವು. ದೆಹಲಿಯ ಯಾವ ಕಾಲೇಜು ಅರ್ಜಿ ಸಲ್ಲಿಸಿರಲಿಲ್ಲ.

‘ಆಯ್ಕೆ ಸಮಿತಿಗೆ 60 ಕಾಲೇಜುಗಳಿಂದ ಅರ್ಜಿಗಳು ಬಂದಿದ್ದವು. ಆಯ್ಕೆಯಾಗಿರುವ 19 ಕಾಲೇಜುಗಳಿಗೆ ನೀಡಲಾಗುವ ಹಣವನ್ನು ಕ್ಯಾಂಪಸ್ ಸಂರಕ್ಷಣಾ ಕಾರ್ಯಗಳು ಹಾಗೂ ಪಾರಂಪಾರಿಕ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಕೋರ್ಸ್‌ಗಳ ಆರಂಭಕ್ಕೆ ಉಪಯೋಗಿಸಬಹುದು’ ಎಂದು ಯುಜಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

19 ಕಾಲೇಜುಗಳ ಪಟ್ಟಿ ಇಂತಿದೆ...
*ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು
*ಸರ್ಕಾರಿ ಬ್ರೆನನ್ ಕಾಲೇಜು, ಕೇರಳ
*ಸಿಎಂಎಸ್ ಕಾಲೇಜು, ಕೊಟ್ಟಾಯಂ
*ಸೇಂಟ್ ಕ್ಸೇವಿಯರ್ ಕಾಲೇಜು, ಮುಂಬೈ
*ಡೆಕ್ಕನ್ ಎಜ್ಯುಕೇಷನ್ ಸೊಸೈಟಿಯ ಫೆರ್ಗ್ಯುಸನ್ ಕಾಲೇಜು, ಪುಣೆ
*ಹಿಸ್‌ಲೊಪ್ ಕಾಲೇಜು, ನಾಗ್ಪುರ್
*ಕ್ರೀಸ್ಟ್ ಚರ್ಚ್ ಕಾಲೇಜು, ಕಾನ್ಪುರ
*ಹಳೆಯ ಆಗ್ರಾ ಕಾಲೇಜು, ಆಗ್ರಾ
*ಮೀರಠ್ ಕಾಲೇಜು, ಮೀರಠ್
*ಸೇಂಟ್ ಜೋಸೆಫ್ ಕಾಲೇಜು, ತಿರುಚಿ
*ಖಾಲ್ಸಾ ಕಾಲೇಜು, ಅಮೃತಸರ
*ಕನ್ಯಾ ಮಹಾವಿದ್ಯಾಲಯ, ಜಲಂಧರ್
*ಸೇಂಟ್ ಬೆಡೆ ಕಾಲೇಜು, ಶಿಮ್ಲಾ
*ಲಂಗತ್ ಸಿಂಗ್ ಕಾಲೇಜು, ಮುಜಫ್ಫರ್‌ಪುರ, ಬಿಹಾರ
*ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜು, ಜಬಲಪುರ
*ಕಾಟನ್ ಕಾಲೇಜು, ಗುವಾಹಟಿ
*ಸೇಂಟ್ ಕ್ಸೇವಿಯರ್ ಕಾಲೇಜು, ಕೋಲ್ಕತ್ತ
*ಮಿಡ್ನಾಪುರ ಕಾಲೇಜು, ಪಶ್ಚಿಮ ಬಂಗಾಳ
*ಸರ್ಕಾರಿ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು, ಜಮ್ಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.