ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ: 100 ಜನರಿದ್ದ ದೋಣಿ ಮುಗುಚಿ 14 ಸಾವು

Last Updated 3 ಸೆಪ್ಟೆಂಬರ್ 2015, 9:35 IST
ಅಕ್ಷರ ಗಾತ್ರ

ಕ್ವಾಲಾಲಂಪುರ(ಐಎಎನ್ ಎಸ್): ಮಲೇಷ್ಯಾದ ಪಶ್ಚಿಮ ಕರಾವಳಿಯಲ್ಲಿ 100 ಜನ ವಲಸಿಗರಿದ್ದ ದೋಣಿ ಮಲಾಕ್ಕಾ ಜಲಸಂಧಿಯಲ್ಲಿ ಗುರುವಾರ ಮುಗುಚಿ 14 ಜನ ಮೃತಪಟ್ಟಿದ್ದಾರೆ.

ಮಲೇಷ್ಯಾ ನೌಕಾಪಡೆ 20 ಮಂದಿಯನ್ನು ಅಪಾಯದಿಂದ ರಕ್ಷಿಸಿದೆ ಎಂದು ಮಲೇಷ್ಯಾ ಸ್ಟಾರ್ ವರದಿ ಮಾಡಿದೆ.

ದೋಣಿ ಮುಗುಚಿರುವುದನ್ನು ಮೀನುಗಾರನೊಬ್ಬ ನೌಕಾಪಡೆಯ ಗಮನಕ್ಕೆ ತಂದಿದ್ದು, ಬೆಳಿಗ್ಗೆ 10.30ಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ದೋಣಿಯಲ್ಲಿದ್ದವರು ಅಕ್ರಮ ವಲಸಿಗರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT