ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೆಗಾವ್‌ ಸ್ಫೋಟ:9 ಮಂದಿ ಬಿಡುಗಡೆ ಮನವಿಗೆ ಎಟಿಎಸ್‌ ವಿರೋಧ

Last Updated 23 ಜೂನ್ 2014, 14:09 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): 2006 ರಲ್ಲಿ ನಡೆದ ಮಾಲೆಗಾವ್‌ ಸ್ಫೋಟ ಪ್ರಕರಣ­ದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನ ಕ್ಕೊಳಗಾಗಿರುವ ಒಂಬತ್ತು ಮಂದಿ ಮುಸ್ಲಿಮರ ಬಿಡುಗಡೆ ಮನವಿಗೆ ಮಹಾ ರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌) ಪೊಲೀಸರು ವಿರೋಧ ­ವ್ಯಕ್ತ­ಪಡಿಸಿದ್ದಾರೆ.

ಒಂಬತ್ತು ಆರೋಪಿಗಳ ಬಿಡುಗಡೆ ಮನವಿ ಬಗ್ಗೆ ಸಿಬಿಐ ಮತ್ತು ಎಟಿಎಸ್‌್ ಪ್ರತಿಕ್ರಿಯೆಯನ್ನು ನ್ಯಾಯಾಲಯ  ಪಡೆಯುವಂತೆ ಬಲಪಂಥೀಯ ಹಿಂದೂ ಸಂಘಟನೆಯ ಆರೋಪಿ ಒಬ್ಬರು ಬೇಡಿಕೆ ಸಲ್ಲಿಸಿದ ನಂತರ ನ್ಯಾಯಾಲಯ ಎಟಿಎಸ್‌ಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT