ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾಕ್ಕೆ ಗೆಲುವು

Last Updated 26 ನವೆಂಬರ್ 2014, 20:08 IST
ಅಕ್ಷರ ಗಾತ್ರ

ಕೊಲಂಬೊ (ಎಎಫ್‌ಪಿ): ಶ್ರೀಲಂಕಾ ತಂಡ ಬುಧವಾರ ಇಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 25ರನ್‌ಗಳ ಗೆಲುವು ಪಡೆದಿದೆ. ಈ ಮೂಲಕ ಏಳು ಪಂದ್ಯಗಳ ಸರಣಿಯಲ್ಲಿ ಮೊದಲ ಮುನ್ನಡೆ ತನ್ನದಾಗಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 317 (ತಿಲಕರತ್ನೆ ದಿಲ್ಶಾನ್‌ 88, ಕುಶಾಲ್‌ ಪೆರೇರಾ 59, ಮಾಹೇಲ
ಜಯ­ವರ್ಧನೆ 55; ಕ್ರಿಸ್‌ ವೋಕಸ್‌ 68ಕ್ಕೆ 2, ಜೇಮ್ಸ್‌ ಟ್ರೆಡ್‌ವೆಲ್‌ 52ಕ್ಕೆ 2).

ಇಂಗ್ಲೆಂಡ್‌: 47.1 ಓವರ್‌ಗಳಲ್ಲಿ 297. (ಮೊಯೀನ್ ಅಲಿ 119, ಇಯಾನ್‌ ಬೆಲ್‌ 35, ರವಿ ಬೋಪಾರ 65; ಅಜಂತಾ ಮೆಂಡಿಸ್‌ 55ಕ್ಕೆ2, ರಂಗನಾ ಹೆರಾತ್‌ 59ಕ್ಕೆ2, ತಿಸಾರಾ ಪೆರೇರಾ 44ಕ್ಕೆ3). ಫಲಿತಾಂಶ: ಶ್ರೀಲಂಕಾಕ್ಕೆ 25ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ತಿಲಕರತ್ನೆ ದಿಲ್ಶಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT