ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಲಾ ಸಮೂಹದ ಮುಖ್ಯಸ್ಥ ಕೃಷ್ಣನ್‌ ನಾಯರ್‌ ನಿಧನ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಮುಂಬೈ(ಐಎಎನ್‌ಎಸ್‌): ಬೆಂಗಳೂರು ಸೇರಿದಂತೆ ದೇಶಾದ್ಯಂತ  ಲೀಲಾ ಪ್ಯಾಲೇಸ್‌ ಹೋಟೆಲ್‌ಗಳನ್ನು ಹೊಂದಿರುವ ಲೀಲಾ ಸಮೂ­ಹದ ಸಂಸ್ಥಾಪಕ ಕ್ಯಾಪ್ಟನ್‌ ಸಿ.ಪಿ. ಕೃಷ್ಣನ್‌ ನಾಯರ್‌ ಅಲ್ಪಕಾಲಿಕ ಅನಾ­ರೋಗ್ಯದ ನಂತರ ಶನಿವಾರ ಬೆಳಿಗ್ಗೆ ಕೊನೆ­ಯುಸಿರೆಳೆದರು. 82 ವರ್ಷದ ನಾಯರ್‌ ಪತ್ನಿ ಹಾಗೂ ಮಗ ವಿವೇಕ್‌ ಅವರನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT