1. ನೆಲವನ್ನೇ ಮುಟ್ಟುವಂತೆ ಬಾಗಿ ಬೆಳೆದಿರುವ ಮಹಾವೃಕ್ಷವೊಂದರ ದೃಶ್ಯ ಚಿತ್ರ–1ರಲ್ಲಿದೆ. ಈ ವೃಕ್ಷಕಾಂಡದ ಇಂತಹ ಬಾಗುವಿಕೆಗೆ ಕಾರಣ ಏನು?
ಅ. ಕಾಂಡದ ಟೊಳ್ಳು
ಬ. ಕಾಡುಕಿಚ್ಚಿನ ಪ್ರಭಾವ
ಕ. ನಿರಂತರ ಬೀಸುವ ಗಾಳಿ
ಡ. ರೋಗಕಾರಕ ಕೀಟಗಳ ಧಾಳಿ

2. ವಿಶಿಷ್ಟ ಸಾಗರ ಜೀವಿ ಗುಂಪೊಂದು ಚಿತ್ರ–2ರಲ್ಲಿದೆ. ಯಾವ ಜೀವಿ ಇದು?
ಅ. ಜೆಲ್ಲಿ ಮೀನು
ಬ. ಅಷ್ಟಪದಿ
ಕ. ಮೃದ್ವಂಗಿ
ಡ. ಕಡಲ ಕಳೆ

3. ಹಲವಾರು ರೇಡಿಯೋ ಡಿಶ್‌ಗಳನ್ನು ಜೋಡಣೆಗೊಳಿಸಿ ರೂಪಿಸಿರುವ ವ್ಯೋಮ ಸಾಧನವೊಂದು ಚಿತ್ರ–3ರಲ್ಲಿದೆ. ಇಂಥ ವ್ಯವಸ್ಥೆಯ ವೈಜ್ಞಾನಿಕ ಹೆಸರೇನು?
ಅ. ರೇಡಾರ್
ಬ. ರೇಡಿಯೋ ಇಂಟರ್ ಫೆರಾಮೀಟರ್
ಕ. ರೇಡಿಯೋ ಟ್ರಾನ್‌್ಸಮೀಟರ್
ಡ. ರೇಡಿಯೋ ರಿಸೀವರ್

4. ಉಗ್ರ ರೂಪದ ಸುಪ್ರಸಿದ್ಧ ಮಂಗ ‘ಬಬೂನ್’ ಚಿತ್ರ–4 ರಲ್ಲಿದೆ. ಈ ಮಂಗ ನೆಲಸಿರುವ ಭೂಖಂಡ ಯಾವುದು?
ಅ. ಆಸ್ಟ್ರೇಲಿಯಾ
ಬ. ಆಫ್ರಿಕ
ಕ. ಏಷಿಯ
ಡ. ದಕ್ಷಿಣ ಅಮೆರಿಕ

5. ಧರೆಯ ‘ಬಿಸಿ ಮರುಭೂಮಿ’ ಪ್ರದೇಶವೊಂದರ ದೃಶ್ಯ ಚಿತ್ರ–5 ರಲ್ಲಿದೆ.
ಅ. ಅತ್ಯಂತ ವಿಸ್ತಾರ ಮರುಭೂಮಿಯ ಹೆಸರೇನು?
ಬ. ಗರಿಷ್ಠ ಬಿಸಿಯ ಮರುಭೂಮಿ ಪ್ರದೇಶ ಯಾವ ದೇಶದಲ್ಲಿದೆ?
ಕ. ಭಾರತದಲ್ಲಿರುವ ಬಿಸಿ ಮರುಭೂಮಿ ಯಾವುದು?

6. ಕಡಲಲ್ಲಿ ತೇಲುತ್ತಿರುವ ಮಹಾನ್ ಗಾತ್ರದ ನೀರ್ಗಲ್ಲ ಬಂಡೆಯೊಂದು ಚಿತ್ರ–6ರಲ್ಲಿದೆ. ಇಂತಹ ಹಿಮಬಂಡೆಗಳ ವಿಶಿಷ್ಟ ಹೆಸರೇನು?
ಅ. ಐಸ್ ಬ್ಲಾಕ್
ಬ. ಐಸ್ ಬಾಕ್‌್ಸ
ಕ. ಐಸ್ ರಾಕ್
ಡ. ಐಸ್ ಬರ್ಗ್

7. ಮಂಗಳ ಗ್ರಹವನ್ನು ಅದರದ್ದೇ ಒಂದು ಚಂದ್ರನ ಮೇಲಿಂದ ವೀಕ್ಷಿಸಿದರೆ ಕಾಣುವ ದೃಶ್ಯ ಚಿತ್ರ–7ರಲ್ಲಿದೆ. ಮಂಗಳ ಗ್ರಹದ ಚಂದ್ರರನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸಿ:
ಅ. ಅಯಾಪಿಟಸ್
ಬ. ಮಿರಾಂಡಾ
ಕ. ಫೋಬಾಸ್
ಡ. ಟೈಟಾನ್
ಇ. ಡೀಮಾಸ್
ಈ. ಎನ್ಸಿಲಾಡಸ್

8. ಗುರುಗ್ರಹದ ಚಂದ್ರ ಪರಿವಾರದಲ್ಲಿನ ನಾಲ್ಕು ಅತ್ಯಂತ ಬೃಹತ್ ಚಂದ್ರರು– ‘ಅಯೋ, ಯೂರೋಪಾ ಗ್ಯಾನಿಮಿಡ್ ಮತ್ತು ಕ್ಯಾಲಿಸ್ಟೋ’– ಚಿತ್ರ–8ರಲ್ಲಿವೆ. ಈ ಚಂದ್ರರನ್ನು ಮೊದಲಿಗೆ ಪತ್ತೆ ಮಾಡಿದ ಖಗೋಳ ವಿಜ್ಞಾನಿ ಯಾರು?
ಅ. ಐಸಾಕ್ ನ್ಯೂಟನ್
ಬ. ವಿಲಿಯಂ ಹರ್ಷೆಲ್
ಕ. ಕೆಪ್ಲರ್
ಡ. ಗೆಲಿಲಿಯೋ

9. ಪ್ರಸಿದ್ಧ ಪ್ರಾಣಿಯೊಂದರ ‘ಕೊಂಬು’ ಚಿತ್ರ–9ರಲ್ಲಿದೆ. ಇದು ಯಾವ ಪ್ರಾಣಿಯ ‘ಕೊಂಬು’– ಗುರುತಿಸಬಲ್ಲಿರಾ?
ಅ. ಆನೆ
ಬ. ಗೇಂಡಾ ಮೃಗ
ಕ. ವಾಲ್ರಸ್
ಡ. ನಾರ್ವಾಲ್

10. ಭೂ ನೆರೆಯ ಶುಕ್ರಗ್ರಹದ ಮೇಲಿನ ಸುಪ್ರಸಿದ್ಧ ಅತ್ಯುನ್ನತ ಪರ್ವತ ಚಿತ್ರ–10ರಲ್ಲಿದೆ. ಈ ಪರ್ವತದ ಹೆಸರು ಗೊತ್ತೇ?
ಅ. ಸಿಯೆರ್ರಾ ನಿವ್ಯಾಡಾ
ಬ. ಒಲಿಂಪಸ್ ಮಾನ್‌್ಸ
ಕ. ಮ್ಯಾಕ್ಸ್‌ವೆಲ್ ಮಾಂಟೆ
ಡ. ಮೌನಾ ಕೀಯಾ

11. ‘ಟೆಡ್ಡಿ ಬೇರ್’ ಎಂಬ ಮುದ್ದು ಹೆಸರಿನಿಂದಲೇ ವಿಖ್ಯಾತವಾಗಿರುವ ಪ್ರಾಣಿ ಚಿತ್ರ–11ರಲ್ಲಿದೆ.
ಅ. ಈ ಪ್ರಾಣಿಯ ವಾಸ್ತವದ ಹಸರೇನು?
ಬ. ಇದರ ನೈಸರ್ಗಿಕ ನೆಲೆ ಯಾವ ಭೂಖಂಡಕ್ಕೆ ಸೀಮಿತ?

12. ಚಿತ್ರ–12 ರಲ್ಲಿರುವ ವಿಶಿಷ್ಟ ಸಮರ್ಥ ಸಾಧನವೊಂದು ಚಿತ್ರ–12ರಲ್ಲಿದೆ. ಈ ವೈಜ್ಞಾನಿಕ ಸಾಧನದ ಉದ್ದೇಶ ಇವುಗಳಲ್ಲಿ ಯಾವುದು?
ಅ. ಗುಹೆಗಳ ಅನ್ವೇಷಣೆ
ಬ. ಸ್ಫೋಟಕ ವಸ್ತುಗಳ ಶೋಧ
ಕ. ಅಂತರಿಕ್ಷ ಪಯಣ
ಡ. ಸಾಗರ ಅನ್ವೇಷಣೆ

13. ನಿಸರ್ಗದಲ್ಲಿನ ಗರಿಷ್ಠ ಗಟ್ಟಿತನದ ಖನಿಜದ ಹರಳುಗಳು ಚಿತ್ರ–13ರಲ್ಲಿವೆ.
ಅ. ಈ ಖನಿಜ ಯಾವುದು?
ಬ. ಈ ಖನಿಜದಲ್ಲಿನ ‘ಮೂಲ ವಸ್ತು’ ಯಾವುದು?

14. ಹಲವು ವರ್ಷಗಳ ನಿರಂತರ ಪಯಣದ ನಂತರ ಇದೀಗ ಕುಬ್ಜಗ್ರಹ ‘ಪ್ಲೂಟೋ’ವನ್ನು ತಲುಪಿರುವ ವ್ಯೋಮನೌಕೆ ಚಿತ್ರ–14ರಲ್ಲಿದೆ. ಈ ವ್ಯೋಮನೌಕೆ ಯಾವುದು?
ಅ. ನ್ಯೂ ಹೊರೈಜನ್‌್ಸ
ಬ. ವಾಯೇಜರ್
ಕ. ಕ್ಯಾಸಿನೀ
ಡ. ಪಯೊನೀರ್

ಉತ್ತರಗಳು
1. ಕ. ನಿರಂತರ ಬೀಸುವ ಗಾಳಿ
2. ಅ. ಜೆಲ್ಲಿ ಮೀನು
3. ಬ. ರೇಡಿಯೋ ಇಂಟರ್ ಫೇರಾಮೀಟರ್
4. ಬ. ಆಫ್ರಿಕ
5. ಅ. ಸಹರಾ; ಬ. ಲಿಬಿಯಾ; ಕ. ಥಾರ್
6. ಡ. ಐಸ್ ಬರ್ಗ್
7. ಕ. ಫೋಬಾಸ್; ಇ. ಡೀಮಾಸ್
8. ಡ. ಗೆಲಿಲಿಯೋ
9. ಬ. ಗೇಂಡಾಮೃಗ
10. ಕ. ಮ್ಯಾಕ್‌್ಸವೆಲ್ ಮಾಂಟೆ
11. ಅ. ಕೂವಾಲೇ; ಬ. ಆಸ್ಟ್ರೇಲಿಯಾ
12. ಡ. ಸಾಗರ ಅನ್ವೇಷಣೆ
13. ಅ. ಖನಿಜ; ಬ. ಇಂಗಾಲ
14. ಅ. ನ್ಯೂ ಹೊರೈಜನ್‌್ಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.