ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಮೊದಲ ರ್‍ಯಾಂಕ್‌ ಗಳಿಸಿದ ಬೆಂಗಳೂರಿನ ವಿದ್ಯಾರ್ಥಿಗಳು

Last Updated 23 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 2012–13ರ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಮೊದಲ ರ್‍ಯಾಂಕ್‌ ಗಳಿಸಿದ ಬೆಂಗಳೂರಿನ ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ.

ಬಿಇ– ಬಿಟೆಕ್‌ ಕೋರ್ಸ್‌: ಏರೊನಾಟಿಕಲ್‌ ಎಂಜಿನಿಯರಿಂಗ್‌: ಅಂಜಲಿ ಶೇಖರ್‌ (ಶೇ 85.74 – ಡಿಎಸ್‌ಸಿಇ, ಬೆಂಗಳೂರು); ಆಟೊಮೊಬೈಲ್‌ ಎಂಜಿನಿಯರಿಂಗ್‌: ಅನುಷಾ ಪಿ.ಎಸ್‌. (ಶೇ 86.64– ಡಿಎಸ್‌ಸಿಇ, ಬೆಂಗಳೂರು); ಬಯೋ ಮೆಡಿಕಲ್‌ ಎಂಜಿನಿಯರಿಂಗ್‌: ಹೀನಾ ಕೌಸರ್‌ ಆರ್‌. (ಶೇ 82.52 – ರಾಜೀವ ಗಾಂಧಿ, ಬೆಂಗಳೂರು); ಕೆಮಿಕಲ್‌ ಎಂಜಿನಿಯರಿಂಗ್‌: ಅಖಿಲ್‌ ಜಾರ್ಜ್‌ (ಶೇ 87.91– ಎಂವಿಜೆ, ಬೆಂಗಳೂರು); ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌: ಪ್ರಿಯಾಲಿ ಎಲ್‌. ಸಿಕ್ವೇರಿಯಾ (ಶೇ 89.71– ಡಿಎಸ್‌ಸಿಇ, ಬೆಂಗಳೂರು); ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌: ಶಿವಪ್ರಸಾದ ಸಿ. (ಶೇ 86.14– ಡಿಎಸ್‌ಸಿಇ, ಬೆಂಗಳೂರು); ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌: ಕವಿತಾ ಜೈನ್‌ (ಶೇ 85.62, ಎಎಂಸಿ, ಬೆಂಗಳೂರು); ಇನ್‌ಸ್ಟ್ರುಮೆಂಟೇಶನ್‌ ಟೆಕ್ನಾಲಜಿ: ಸಾರಾ ತಾಜಮ್‌ಉಲ್‌ (ಶೇ 85.16– ಬಿಐಟಿ, ಬೆಂಗಳೂರು); ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌: ನಂದಿತಾ ಕೃಷ್ಣನ್‌ (ಶೇ 82.41 – ಡಿಎಸ್‌ಸಿಇ, ಬೆಂಗಳೂರು); ಮೆಕಾಟ್ರಾನಿಕ್ಸ್‌ ಎಂಜಿನಿಯರಿಂಗ್‌: ಎಸ್‌.ಪಿ. ಅನುಷಾ (ಶೇ 87.19 – ಆಚಾರ್ಯ ಇನ್‌ಸ್ಟಿಟ್ಯೂಟ್‌, ಬೆಂಗಳೂರು); ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌: ಅಪೂರ್ವ ಎಲ್‌.ಯು. (ಶೇ 85.54 – ಬಿಎಂಎಸ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು); ಟೆಕ್ಸ್‌ಟೈಲ್‌ ಟೆಕ್ನಾಲಜಿ: ಅನುಷಾ ಎ. (ಶೇ 83.28– ಸರ್ಕಾರಿ ಎಸ್‌.ಕೆ.ಎಸ್‌.ಜೆ.ಟಿ. ಬೆಂಗಳೂರು). ಬ್ಯಾಚಲರ್‌ ಆಫ್‌ ಆರ್ಕಿಟೆಕ್ಚರ್‌: ಪೂಜಾ ಎಂ. (ಶೇ 80.65– ಡಿಎಸ್‌ಸಿಎಇ, ಬೆಂಗಳೂರು).
ಸ್ನಾತಕೋತ್ತರ ಪದವಿ: ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌: ಲತಾ ಬಿ. (ಶೇ 85.85– ಬಿಐಟಿ, ಬೆಂಗಳೂರು); ಮಾಸ್ಟರ್‌ ಆಫ್‌ ಆರ್ಕಿಟೆಕ್ಚರ್‌ (ಅರ್ಬನ್‌ ಡಿಸೈನ್‌): ಕೋಕಿಲಾ ಎಂ. (ಶೇ 68.43– ಆರ್‌.ವಿ.ಸಿ.ಇ, ಬೆಂಗಳೂರು);
ಎಂ.ಟೆಕ್‌ ಕೋರ್ಸ್‌: ಬಯೋಟೆಕ್ನಾಲಜಿ: ಪ್ರಿಯಾಂಕಾ ಪಿ. (ಶೇ 85.92– ಆಚಾರ್ಯ ಸಂಸ್ಥೆ, ಬೆಂಗಳೂರು); ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ: ಚೇತನಾ ಕೆ.ಆರ್‌. (ಶೇ 84.29– ಬಿಎಂಎಸ್‌ಸಿಇ, ಬೆಂಗಳೂರು); ಪರಿಸರ ಎಂಜಿನಿಯರಿಂಗ್‌: ಅರ್ಪಿತಾ ಡಿ.ಎನ್‌. (ಶೇ 87.04– ಬಿಎಂಎಸ್‌ಸಿಇ, ಬೆಂಗಳೂರು); ಜಿಯೋ ಇನ್‌ಫಾರ್ಮೆಟಿಕ್‌: ಶ್ವೇತಾ ಹಿರೇಮಠ (ಶೇ 86.21– ಕೆಎಸ್‌ಆರ್‌ಎಸ್‌ಎಸಿ, ಬೆಂಗಳೂರು); ಜಿಯೋ ಟೆಕ್ನಿಕಲ್‌ ಎಂಜಿನಿಯರಿಂಗ್‌: ಪಲ್ಲವಿ ಪಿ. (ಶೇ 83.17– ಈಸ್ಟ್‌ವೆಸ್ಟ್‌ ಸಂಸ್ಥೆ, ಬೆಂಗಳೂರು); ಹೈವೆ ಟೆಕ್ನಾಲಜಿ: ಶೂನ್ಯಶ್ರೀ ಬಿ.ಡಿ. (ಶೇ 83.04– ಆರ್‌ವಿಸಿಇ, ಬೆಂಗಳೂರು); ಟ್ರಾನ್ಸ್‌ಪೋರ್ಟೇಶನ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌: ಆರ್‌. ಚೇತನಾ (ಶೇ 87.92– ಬಿಎಂಎಸ್‌ಸಿಇ, ಬೆಂಗಳೂರು); ಕಂಪ್ಯೂಟರ್‌ ಅಪ್ಲಿಕೇಶನ್‌ ಇಂಡಸ್ಟ್ರಿಯಲ್‌ ಡ್ರೈವ್ಸ್‌: ಕೃತಿ ಜಯರಾಮ್‌ (ಶೇ 90.21– ಬಿಎನ್‌ಎಂ ಸಂಸ್ಥೆ, ಬೆಂಗಳೂರು); ಮೈಕ್ರೊ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಮ್ಸ್‌: ನಿರಂಜನ ಮಲ್ಲಿಕಾರ್ಜುನ ಮಡಿವಾಳ (ಶೇ. 78.42– ಡಿಎಸ್‌ಸಿಇ, ಬೆಂಗಳೂರು); ಪಾವರ್‌ ಇಲೆಕ್ಟ್ರಾನಿಕ್ಸ್‌: ತಿರುವೋನಸುಂದರಿ ಡಿ. (ಶೇ 86.54– ಆಕ್ಸ್‌ಫರ್ಡ್‌ ಕಾಲೇಜು, ಬೆಂಗಳೂರು); ಪಾವರ್‌ ಸಿಸ್ಟಮ್ಸ್‌ ಎಂಜಿನಿಯರಿಂಗ್‌: ಅಂಜುಮ್‌ (ಶೇ 87.83– ಆಚಾರ್ಯ ಸಂಸ್ಥೆ, ಬೆಂಗಳೂರು);
ಕೆಮಿಕಲ್‌ ಎಂಜಿನಿಯರಿಂಗ್‌: ದಾಕ್ಷಾಯಿಣಿ ಬಿ.ಎಸ್‌. (ಶೇ 88.38– ಡಿಎಸ್‌ಸಿಇ, ಬೆಂಗಳೂರು); ಟೆಕ್ಸ್‌ಟೈಲ್‌ ಟೆಕ್ನಾಲಜಿ: ಗೌರವ್ವ ಕುಂಬಾರ (ಶೇ 78.58– ಸರ್ಕಾರಿ ಎಸ್‌ಕೆಎಸ್‌ಜೆಟಿ, ಬೆಂಗಳೂರು); ಬಯೋ ಮೆಡಿಕಲ್‌ ಸಿಗ್ನಲ್‌ ಪ್ರೊಸೆಸಿಂಗ್‌ ಆ್ಯಂಡ್‌ ಇನ್‌ಸ್ಟ್ರುಮೆಂಟೇಶನ್‌: ಅಪೂರ್ವ ಎಂ. ಕಲಗಾಲ್‌ (ಶೇ 90.13– ಆರ್‌ವಿಸಿಇ, ಬೆಂಗಳೂರು); ಕಮ್ಯುನಿಕೇಷನ್‌ ಸಿಸ್ಟಮ್ಸ್‌: ರಾಹುಲ್‌ ನ್ಯಾಮನಗೌಡರ (ಶೇ 79.88– ಆರ್‌ವಿಸಿಇ, ಬೆಂಗಳೂರು); ಡಿಜಿಟಲ್‌ ಕಮ್ಯುನಿಕೇಶನ್‌ ಎಂಜಿನಿಯರಿಂಗ್‌: ಭಾರತಿ ಎನ್‌. (ಶೇ 81.42– ಆಚಾರ್ಯ ಸಂಸ್ಥೆ, ಬೆಂಗಳೂರು); ಡಿಜಿಟಲ್‌ ಎಲೆಕ್ಟ್ರಾನಿಕ್ಸ್‌: ಸುಪ್ರಿತಾ ಪೈ ಎಂ.ಎಸ್‌. (ಶೇ 84.58– ಈಸ್ಟ್‌ವೆಸ್ಟ್‌ ಸಂಸ್ಥೆ, ಬೆಂಗಳೂರು);
ಡಿಜಿಟಲ್‌ ಕಮ್ಯುನಿಕೇಷನ್‌ ಆ್ಯಂಡ್‌ ನೆಟವರ್ಕಿಂಗ್‌: ಅಶ್ವಿನಿ ಎಂ. (ಶೇ 84.13– ಆಕ್ಸ್‌ಫರ್ಡ್‌, ಬೆಂಗಳೂರು); ಡಿಜಿಟಲ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಸಿಸ್ಟಮ್‌: ದಿವ್ಯಾ ಜಿ.ಎಸ್‌. (ಶೇ 85.13– ಎಂಸಿಇ, ಹಾಸನ); ಡಿಜಿಟಲ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌: ದಿವ್ಯಾ ಮೇರಿ ಝೇವಿಯರ್‌ (ಶೇ 85– ಡಿಎಸ್‌ಸಿಇ, ಬೆಂಗಳೂರು); ಇಲೆಕ್ಟ್ರಾನಿಕ್ಸ್‌: ಸುರೇಂದ್ರ ನಂದ್ಯಾಳ (ಶೇ 84.33– ಬಿ.ಎಂ.ಎಸ್‌.ಸಿಇ, ಬೆಂಗಳೂರು); ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌: ಜ್ಯೋತಿ ಎಸ್‌.ಟಿ (ಶೇ 82.58– ಆರ್‌ಎನ್‌ಎಸ್‌ ಸಂಸ್ಥೆ, ಬೆಂಗಳೂರು); ವಿ.ಎಲ್‌.ಎಸ್‌.ಐ. ಡಿಸೈನ್‌ ಆ್ಯಂಡ್‌ ಎಂಬೆಡೆಡ್‌ ಸಿಸ್ಟಮ್ಸ್‌: ರಮ್ಯಶ್ರೀ ಜೆ. (ಶೇ 87.21– ಸಿಎಂಆರ್‌ಐಟಿ, ಬೆಂಗಳೂರು);
ಎರೊನಾಟಿಕಲ್‌ ಎಂಜಿನಿಯರಿಂಗ್‌: ಮಯೂರ್‌ ಆರ್‌. ಅಣ್ವೇಕರ (ಶೇ 81.17– ಎಂವಿಜೆ, ಬೆಂಗಳೂರು); ಎರೊಸ್ಪೇಸ್‌ ಪ್ರೊಪುಲ್ಷನ್‌ ಟೆಕ್ನಾಲಜಿ: ದೀಪಕ್‌ರಾಜ್‌ ಪಿ.ವೈ. (ಶೇ 81.04– ಪಿ.ಜಿ. ಸ್ಟಡೀಸ್‌, ಬೆಂಗಳೂರು); ಇಂಡಸ್ಟ್ರಿಯಲ್‌ ಆಟೊಮೇಶನ್‌ ಆ್ಯಂಡ್‌ ರೋಬೊಟಿಕ್ಸ್‌: ನೀತಾಶ್ರೀ ಎನ್‌.ಆರ್‌. (ಶೇ 85.46– ಎಂಸಿಇ, ಹಾಸನ); ಆಟೊಮೊಟೀವ್‌ ಎಂಜಿನಿಯರಿಂಗ್‌: ಉಲ್ಲಾಸ ಗೋಪಾಲಕೃಷ್ಣ ಕಾಮತ್‌ (ಶೇ 76.67 – ಪಿಇಎಸ್‌ಐಟಿ, ಬೆಂಗಳೂರು); ಕಂಪ್ಯೂಟರ್‌ ಏಡೆಡ್‌ ಎಂಜಿನಿಯರಿಂಗ್‌: ತೇಜಸ್ವಿನಿ ಎಂ. (ಶೇ 78.46– ಪಿ.ಜಿ. ಸ್ಟಡೀಸ್‌, ಬೆಂಗಳೂರು); ಮಾಸ್ಟರ್‌ ಆಫ್‌ ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌: ನಳಿನಿ ಸಿಂಗ್‌ (ಶೇ 87.63– ಜೆಎಸ್‌ಎಸ್‌ಎಟಿಇ, ಬೆಂಗಳೂರು); ಮಷಿನ್‌ ಡಿಸೈನ್‌: ಮಾನಸಾ ಎಂ.ವಿ.(ಶೇ 86.46– ಬಿಎಂಎಸ್‌ಸಿಇ, ಬೆಂಗಳೂರು); ಪ್ರೊಡಕ್ಷನ್‌ ಎಂಜಿನಿಯರಿಂಗ್‌: ಮಹೇಶ ಎಂ.ಸಿ. (ಶೇ 79.04 – ಜಿಎಸ್‌ಎಸ್‌ ಸಂಸ್ಥೆ, ಬೆಂಗಳೂರು); ಮ್ಯಾನ್ಯುಫ್ಯಾಕ್ಚರಿಂಗ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌: ವಿಕ್ರಮ್‌ ಕುಮಾರ ಎಸ್‌. ಜೈನ್‌ (ಶೇ 82– ಪಿಇಎಸ್‌ಐಟಿ, ಬೆಂಗಳೂರು); ಕಂಪ್ಯೂಟರ್‌ ಎಂಜಿನಿಯರಿಂಗ್‌: ದೀಪಕ್‌ ಕೆ.ಎಂ. (ಶೇ 87– ಎಸ್‌ಜೆಬಿಐಟಿ, ಬೆಂಗಳೂರು); ಕಂಪ್ಯೂಟರ್‌ ನೆಟ್‌ವರ್ಕ್‌ ಎಂಜಿನಿಯರಿಂಗ್‌: ಶಿಲ್ಪಶ್ರೀ ಎಸ್‌. (ಶೇ 84.83– ಎಂಎಂಸಿ, ಬೆಂಗಳೂರು); ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌: ಕೆ. ಆಶಾ (ಶೇ 87.25– ಆರ್‌ಎನ್‌ಎಸ್‌ ಸಂಸ್ಥೆ, ಬೆಂಗಳೂರು); ಮಾಹಿತಿ ತಂತ್ರಜ್ಞಾನ: ರಷ್ಮಿ ಎಂ ಗೋಖಲೆ (ಶೇ 83.96– ಆರ್‌ವಿಸಿಇ, ಬೆಂಗಳೂರು); ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ (ಶೇ 91.29– ಪಿಇಎಸ್‌ಐಟಿ, ಬೆಂಗಳೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT