ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಬಿಡುಗಡೆ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಡಮಾಸ್ಕಸ್ (ಐಎಎನ್ಎಸ್):   ಸಿರಿಯಾದ ಪಾರಂಪರಿಕ ನಗರ ಪಲ್‌ಮೈರಾವನ್ನು ತಮ್ಮ ವಶಕ್ಕೆ ಪಡೆದ
ನಂತರ ಮೊದಲ ಬಾರಿಗೆ ಐ.ಎಸ್‌ ಉಗ್ರರು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಐ.ಎಸ್ ಪ್ರಾಯೋಜಿತ ಅಮಕ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ 90 ಸೆಕೆಂಡ್‌ನ ವಿಡಿಯೊದಲ್ಲಿ ಎರಡು ಸಾವಿರ  ವರ್ಷಗಳಷ್ಟು ಪುರಾತನ ಕಟ್ಟಡದ ಹಿಂಭಾಗದಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ತೋರಿಸಲಾಗಿದೆ.

ಕಳೆದ ವಾರ ವಶಪಡಿಸಿಕೊಂಡಿರುವ ಈ ಪಾರಂಪರಿಕ ಕಟ್ಟಡವನ್ನು ಉಗ್ರರು ನಾಶಪಡಿಸಬಹುದು ಎಂಬ ಆತಂಕದ ಮಧ್ಯೆಯೇ  ವಿಡಿಯೊ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT