ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಮೌಢ್ಯ!

Last Updated 22 ಜನವರಿ 2015, 19:30 IST
ಅಕ್ಷರ ಗಾತ್ರ

‘ದುರದೃಷ್ಟದಿಂದ ಕ್ಯಾನ್ಸರ್‌?’ (ಪ್ರ.ವಾ. ಜ. 5) ಬಹುಪಾಲು ಕ್ಯಾನ್ಸರ್‌ ಪ್ರಕರಣಗಳಿಗೆ ‘ದುರ­ದೃಷ್ಟ’ ಕಾರಣ ಎಂಬುದು ಇತ್ತೀಚಿನ ಒಂದು ಪಾಶ್ಚಾತ್ಯ ಸಂಶೋಧನೆಯಂತೆ! (ವಿಚಿತ್ರ‘ತಮ’ ಸುದ್ದಿಯೇ ಸರಿ)

‘ವೈಜ್ಞಾನಿಕ ಮೌಢ್ಯ’ಕ್ಕೆ ಪ್ರಖರ ನಿದರ್ಶನ ಎನ್ನಬಹುದೇ? ಹಣೆಬರಹ, ಗ್ರಹಚಾರ, ಕರ್ಮ­ಫಲ ಮುಂತಾದ ಭಾರತೀಯ ನಂಬಿಕೆ­ಗಳು ಈಗ ಪಶ್ಚಿಮಕ್ಕೂ ವಕ್ಕರಿಸಿಕೊಂಡದ್ದು ವಿಪ­ರ್ಯಾಸ. ಪೂರ್ವಕ್ಕೆ ಪಶ್ಚಿಮದ ಸಮರ್ಥನೆ! (ನಮ್ಮ  ಜ್ಯೋತಿ­ಷಿಗಳಿಗೆ, ಪುರೋಹಿತರಿಗೆ ‘ಹಬ್ಬ’ ಎನ್ನೊಣವೇ?)
– ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT