ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಟ?

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

‘ಸ್ಮೃತಿಗೆ ಕಂಟಕ’
ವಯಸ್ಸಾದ ಮೇಲೆ
ಎಲ್ಲರ ಸ್ಮೃತಿಗೂ
ನೆನಪಿಗೂ–
ಕಂಟಕ, ಸಹಜ!

ಆದರೆ ಸಚಿವೆಗಿನ್ನೂ
ಚಿಕ್ಕ ವಯಸ್ಸು;
ಈಗಲೇ ಏಕಪ್ಪಾ ಕಂಟಕ
ಅಥವಾ ಸಂಕಟ?
ಅಕಟಕಟ!

(ಅಂತೂ ಇಂಥದೆಲ್ಲ,
ಪಾಪ, ಪ್ರಧಾನಿಯ ಪಾಲಿಗೆ
ಉಭಯ ಸಂಕಟ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT