ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ ಡೈರೆಕ್ಟ್ ಸ್ಪೋರ್ಟ್ಸ್ ಆಫರ್‌

Last Updated 29 ಜೂನ್ 2014, 19:30 IST
ಅಕ್ಷರ ಗಾತ್ರ

ಈ ಸಲದ ಫಿಫಾ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ‘ಸೋನಿ ಸಿಕ್ಸ್‌’ನಲ್ಲಿ ಪ್ರಸಾರವಾಗುವ ಪಂದ್ಯಗಳನ್ನು ವೀಕ್ಷಿಸಲು ಡಿ.ಟಿ.ಎಚ್. ಸೇವಾ ಸಂಸ್ಥೆ ‘ಸನ್ ಡೈರೆಕ್ಟ್’ ವಿವಿಧ ಆಫರ್‌ಗಳನ್ನು ಪರಿಚಯಿಸಿದೆ.

ಹೊಸ ಕನೆಕ್ಷನ್: ಹೊಸ ಕನೆಕ್ಷನ್ ಪಡೆದುಕೊಳ್ಳುವವರು ೨೦೧೪ರ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಲಾಂಗ್ ಡ್ಯೂರೇಷನ್ ರಿಚಾರ್ಜ್: ಗ್ರಾಹಕರು ಆರು ತಿಂಗಳಿಗೂ ಅಧಿಕ ಕಾಲದ ರಿಚಾರ್ಜ್ ಮಾಡಿಸಿಕೊಂಡಲ್ಲಿ ೨೦೧೪ರ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸ ಬಹುದಾಗಿದೆ.

ಆ್ಯಡ್ ಆನ್: ಗ್ರಾಹಕರು ₨ ೩೯ ದರದಲ್ಲಿ ೨೦೧೪ರ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT