ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ವಿನ್ಯಾಸದ ವಾಚ್‌

ಪ್ರೇಮಿಗಳ ದಿನದ ವಿಶೇಷ ಕೊಡುಗೆ
Last Updated 13 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಈ ಬಾರಿಯ ಪ್ರೇಮಿಗಳ ದಿನಕ್ಕಾಗಿ ಟೈಟಾನ್ ಕಂಪೆನಿಯು ವಿಶೇಷವಾಗಿ ವಿನ್ಯಾಸಗೊಳಿಸಿದ ಕೈಗಡಿಯಾರ ‘ಹಾರ್ಟ್‌ಬೀಟ್‌ ಆಫ್‌ ಟೈಂ’ ವಾಚುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

೯೭೯೮ಎಸ್‌ಎಂ೦೩ಜೆ ಮಾದರಿ ಸಂಖ್ಯೆಯ ಹಾರ್ಟ್‌ಬೀಟ್‌ ಆಫ್‌ ಟೈಂ ವಾಚು ೩೬ ಸ್ವರೋಸ್ಕಿ ಹರಳುಗಳನ್ನು ಬೆಜೆಲ್ ಮೇಲೆ (ಟಾಪ್‌ಕೇಸ್) ಹೊಂದಿದೆ. ಪ್ರತಿಯೊಂದು ಗಂಟೆಯನ್ನು ಒಂದು ಸ್ವರೋಸ್ಕಿ ಹರಳಿನಿಂದ ಕೆತ್ತಲಾಗಿದೆ. ಅದರ ಹಿಂಭಾಗದಲ್ಲಿ ಗ್ಲೋಸಿ ರೆಡ್ ಪದರವಿದೆ. ೩೨ ಎಂಎಂ ಕೇಸ್‌ನೊಂದಿಗೆ ಕೈಗಡಿಯಾರ ಗಟ್ಟಿಯಾದ ಲಿಂಕ್ ಬ್ರಾಸ್ಲೆಟ್ ಹೊಂದಿದೆ. ಹಾರ್ಟ್‌ ಬೀಟ್‌ ಕೈಗಡಿಯಾರ ನಗರದಲ್ಲಿರುವ ಎಲ್ಲ ವರ್ಲ್ಡ್‌ ಆಫ್‌ ಟೈಟಾನ್ ಮಳಿಗೆ, ಹೆಲಿಯೋಸ್, ಶಾಪರ್ಸ್ ಸ್ಟಾಪ್ ಮತ್ತು ಲೈಫ್‌ಸ್ಟೈಲ್‌ಗಳಲ್ಲಿ ಲಭ್ಯ. ಬೆಲೆ ₨೫೯೯೫ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT