ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ರೈಲು ಸ್ಥಗಿತ

Last Updated 4 ಜುಲೈ 2015, 20:21 IST
ಅಕ್ಷರ ಗಾತ್ರ

ಲಂಡನ್ (ಎಪಿ): ಅಕ್ರಮವಾಗಿ ಬ್ರಿಟನ್‌ನ ಸರಕು ಸಾಗಣೆ ರೈಲನ್ನು ಏರಲು ಸುಮಾರು 150 ವಲಸಿಗರು ಫ್ರಾನ್ಸ್‌ ಟರ್ಮಿನಲ್‌ಗೆ ನುಗ್ಗಿದ್ದರಿಂದ ಕೆಲವು ಗಂಟೆಗಳ ಕಾಲ ಬ್ರಿಟನ್ ಮತ್ತು ಫ್ರಾನ್ಸ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ರೈಲು ಮಾರ್ಗ ಸ್ಥಗಿತಗೊಂಡಿತ್ತು. 

ಶನಿವಾರ ಬೆಳಿಗ್ಗೆ 2 ಗಂಟೆ ಸುಮಾರಿಗೆ ಸುರಂಗ ಮಾರ್ಗದ  ನಿಷೇಧಿತ ಸ್ಥಳಕ್ಕೆ ಅಕ್ರಮ ವಲಸಿಗರು ನುಗ್ಗಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು ಎಂದು ಮಾರ್ಗದ ನಿರ್ವಾಹಕ ಹೇಳಿದ್ದಾರೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚಿರುವ ವಲಸಿಗರ ಅಕ್ರಮ  ನುಸುಳುವಿಕೆ ತಡೆಯುವಂತೆ ಕೂಗು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT