ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಸಿಟಿ: ಫೆಬ್ರುವರಿ ಅಂತ್ಯಕ್ಕೆ ಸಿದ್ಧ

Last Updated 29 ಜನವರಿ 2015, 18:17 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ೧೦೦ ‘ಸುಸಜ್ಜಿತ ನಗರ’ಗಳ (ಸ್ಮಾರ್ಟ್‌ ಸಿಟಿ) ಅಭಿವೃದ್ಧಿ ಯೋಜನೆಗೆ  ಫೆಬ್ರುವರಿ ಅಂತ್ಯದೊಳಗೆ ರೂಪುರೇಷೆ ಸಿದ್ಧವಾ­ಗುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಕರ್‌ ಅಗರ್‌ವಾಲ್‌ ಗುರುವಾರ ತಿಳಿಸಿದ್ದಾರೆ.


ಇನ್ನೆರಡು ದಿನಗಳಲ್ಲಿ ನಗರಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊ­ಳಿಸ­ಲಾಗುತ್ತದೆ. ಫೆ.೨೮­ರೊಳಗೆ ರೂಪುರೇಷೆ ಸಿದ್ಧವಾಗುತ್ತದೆ ಎಂದು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT