ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲಿಂಗ್ ಬ್ಯಾಗ್‌ಗಳು

Last Updated 5 ನವೆಂಬರ್ 2014, 14:20 IST
ಅಕ್ಷರ ಗಾತ್ರ

ಎನ್‌ವೈಕೆ ನೂತನವಾಗಿ ಸ್ಲಿಂಗ್ ಬ್ಯಾಗ್‌ಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಚಿಕ್ಕದಾದ ಮತ್ತು ಉಪಯೋಗಕ್ಕೆ ಸೂಕ್ತವಾದ ಸ್ಲಿಂಗ್ ಬ್ಯಾಗ್‌ಗಳು ಹಳದಿ, ಕೆಂಪು, ಬೀಜ್, ಕಂದು ವರ್ಣಗಳಲ್ಲಿ ದೊರೆಯುತ್ತವೆ.  ನೋಟ್‌ಬುಕ್‌, ಮೊಬೈಲ್ ಫೋನ್, ಐಪ್ಯಾಡ್, ಮೇಕಪ್, ನೀರಿನ ಬಾಟಲ್‌, ಪೆಪ್ಪರ್‌ ಸ್ಪ್ರೇ ಮುಂತಾದ ವಸ್ತುಗಳನ್ನು ಇಟ್ಟುಕೊಳ್ಳಲು ಅನುಕೂಲಕರವಾಗಿ ವಿವಿಧ ವಿನ್ಯಾಸ, ಆಕಾರ ಮತ್ತು ಗಾತ್ರಗಳಲ್ಲಿ ಲಭ್ಯ.

ಮಿಂಟ್ರಾ, ಜಬಾಂಗ್, ಫ್ಲಿಪ್‌ಕಾರ್ಟ್ ಮತ್ತು ಇತರೆ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಸಿಗುತ್ತವೆ. ಬೆಲೆ :- ₨  900ರಿಂದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT