ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರುಷದ ವರುಷ

ಅಕ್ಷರ ಗಾತ್ರ

ಮತ್ತೆ ಬಂದಿದೆ ಹೊಸ ವರುಷ
ಸರ್ವರ ಬಾಳಲ್ಲೂ ತರಲಿ ಹರುಷ
ತೊಲಗಲಿ ಭ್ರಷ್ಟಾಚಾರ, ನಶಿಸಲಿ ಅತ್ಯಾಚಾರ;

ಕಿತ್ತೊಗೆಯಲಿ ಮತ ಭೇದವೆಂಬ ಅನಿಷ್ಟವ
ಮೈಗೂಡಿಸಿಕೊಳ್ಳಲಿ ‘ನಾವೆಲ್ಲಾ ಒಂದೇ’
ಎಂಬ ಏಕತಾ ಭಾವ.

ಹರುಷ ಎಂಬುದು ವರ್ಷದ
ಆರಂಭಕ್ಕಷ್ಟೇ ಸೀಮಿತವಾಗದಿರಲಿ
ಅದು ನಿತ್ಯ ನೂತನವಾಗಿರಲಿ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT