ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಹೆಸರೇಕೆ?

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ದೇಶದ ಹಲವಾರು ನಗರಗಳ ಹಳೆಯ ಹೆಸರನ್ನು ಬದಲಿಸಿ ಅವುಗಳಿಗೆ ಹೊಸ ಹೆಸರನ್ನು ಇಡಲಾಗಿದೆ. ಆದರೆ ಕೆಲವು ರಾಜ್ಯಗಳ ಹೈಕೋರ್ಟ್‌ಗಳನ್ನು (ಅದಿರುವ ನಗರದ ಹೆಸರು ಬದಲಾಗಿದ್ದರೂ) ಇನ್ನೂ ಹಳೆಯ ಹೆಸರಿನಿಂದಲೇ ಕರೆಯಲಾಗುತ್ತಿದೆ. ಉದಾಹರಣೆಗೆ ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್ ಇತ್ಯಾದಿ.

ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನಗರಗಳ ಹೆಸರನ್ನು ಬದಲಿಸಿದ ಮೇಲೆ ಅಲ್ಲಿನ ಹೈಕೋರ್ಟ್‌ಗೆ ಮಾತ್ರ ಅದೇ ಹಳೆಯ ಹೆಸರನ್ನು ಮುಂದುವರೆಸುವುದು ಎಷ್ಟು ಸೂಕ್ತ?  ಸಂಬಂಧಿಸಿದ ಇಲಾಖೆ ಈ ಕುರಿತು ಗಮನಹರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT