ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮಸಾಲೆಯ ರುಚಿ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಫೈವ್ ಸ್ಟಾರ್ ಚಿನ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಮಸಾಲೆಯ ಚಿಕನ್ ಸ್ವಾದಗಳನ್ನು ಪರಿಚಯಿಸಿದೆ. ಸ್ಪೈಸಿ ಚಿಕನ್ ಕಬಾಬ್ ಮತ್ತು ಪೆರಿ ಪೆರಿ ಚಿಕನ್‌ಗಳೊಂದಿಗೆ ಗ್ರಾಹಕರು ಹೊಸ ರುಚಿಯನ್ನು ಆಸ್ವಾದಿಸಬಹುದು.

ಹೊಸ ಸ್ವಾದವಿರುವ ಸಾಂಪ್ರದಾಯಿಕ ಭಾರತೀಯ ಕಬಾಬ್ ರುಚಿ ಬಯಸುವವರಿಗೆ ಸ್ಪೈಸಿ ಚಿಕನ್ ಕಬಾಬ್ ಮತ್ತು ದಕ್ಷಿಣ ಭಾಗದ ರುಚಿಯನ್ನು ಇಷ್ಟಪಡುವವರಿಗೆ ದ.ಆಫ್ರಿಕಾದ ಪೆರಿ ಪೆರಿ ಮಸಾಲೆಗಳೊಂದಿಗೆ ತಯಾರಾದ ಪೆರಿ ಪೆರಿ ಚಿಕನ್ ಸಿದ್ಧ. ಬೆಲೆ ಅನುಕ್ರಮವಾಗಿ ₨ ೪೮/- ಮತ್ತು ₨ ೮೭.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT