ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಜಪಡೆ’ಗೆ ಯು/ಎ

ಸಿನಿ ಹನಿ
Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸೀನು ನಿರ್ದೇಶನದ ‘ಗಜಪಡೆ’ ಚಿತ್ರಕ್ಕೆ ‘ಯು/ಎ’ ಸರ್ಟಿಫಿಕೆಟ್ ಸಿಕ್ಕಿದೆ. ರಘು ಕುಂಚಿ, ಶ್ರೇಯಸ್, ಮುತ್ತು ಪಾವಗಡ, ಅಣ್ಣಯ್ಯ ಉಪವೀರ್, ದೀಪು, ತಿಮ್ಮಯ್ಯ, ಸ್ನೇಹಿತರೊಂದಿಗೆ ಕೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಹರ್ಷ, ಅರುಣ್, ಸಿದ್ದೇಶ್, ತನ್ಮಯಿ, ನವ್ಯಾ, ಮೋನಿಷಾ, ವಿಕ್ಟರಿ ವಾಸುಕ, ಮಾಸ್ಟರ್ ಆನಂದ್, ಪೆಪ್ಸಿ ರಾಕೇಶ್, ಧನುಷ್ ಇದ್ದಾರೆ. ಕುಮಾರ್ ಚಕ್ರವರ್ತಿ ಛಾಯಾಗ್ರಹಣ, ಅಭಿಲಾಷ್, ಜೋಯಲ್ ಸಂಗೀತ, ಮುನಿರಾಜು ಸಂಕಲನ, ಹರಿಕೃಷ್ಣ, ಹೈಟ್ ಮಂಜು ನೃತ್ಯ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT