ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಪು’ ಮುಂದುವರೆದ ಚಿತ್ರೀಕರಣ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಯುಟಿಸಿ ಎಂಟರ್‌ಟೈನರ್ಸ್‌ ಲಾಂಛನದಲ್ಲಿ ಗಂಗಹನುಮಯ್ಯ.ಬಿ.ಪಿ ನಿರ್ಮಾಣದ ‘ಪಾಪು’  ಚಿತ್ರದ ಚಿತ್ರಿಕರಣ  ಊಟಿಯಲ್ಲಿ ನಡೆಯುತ್ತಿದೆ.

‘ಮೈ ಹಾರ್ಟ್‌ ಬೀಟ್ಸ್ ಯುವರ್ ’ ಎಂಬ ಹೆಸರಿನ  ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ.  ಜೆ. ಎಸ್‌. ವಾಲಿ ಛಾಯಾಗ್ರಹಣವಿರುವ  ಈ ಚಿತ್ರಕ್ಕೆ, ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. 

ತಾರಾಗಣದಲ್ಲಿ ಶ್ರೀನಗರ ಕಿಟ್ಟಿ, ಕೃತಿ ಕರಬಂಧ, ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ಸಾದು ಕೋಕಿಲ, ತಬಲಾನಾಣಿ, ವೀಣಾ ಸುಂದರ್, ಚಿಕ್ಕಣ್ಣ, ರವಿಚೇತನ್, ಪವನ್ ಮುಂತಾದವರು ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT