ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಇಒ’ ವೇತನ ರೂ.10ಕೋಟಿ!

Last Updated 28 ಜುಲೈ 2014, 19:45 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತದ ಪ್ರಮುಖ ಕಂಪೆನಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ(ಸಿಇಒ) ವರ್ಷದ ಸಂಬಳವನ್ನು ಸರಾಸರಿ ರೂ.10 ಕೋಟಿ ಮಟ್ಟಕ್ಕೇರಿದೆ. ಅಮೆರಿಕದಲ್ಲಿ ‘ಸಿಇಒ’ಗಳಿಗೆ ಲಭಿಸುತ್ತಿರುವ (ಸರಾಸರಿ ರೂ.100 ಕೋಟಿ) ಸಂಬಳಕ್ಕೆ ಹೋಲಿಸಿದರೆ ಭಾರತೀಯ ‘ಸಿಇಒ’ಗಳದ್ದು ಹತ್ತನೇ ಒಂದು ಭಾಗದಷ್ಟಿದೆ ಅಷ್ಟೆ.

ದೇಶದ ಅತಿದೊಡ್ಡ ಬ್ಲ್ಯೂಚಿಪ್‌ ಕಂಪೆನಿಗಳ ‘ಸಿಇಒ’ ಸಂಬಳ 2013; 14ನೇ ಹಣಕಾಸು ವರ್ಷದಲ್ಲಿ ಸರಾಸರಿ ರೂ. 9.9 ಕೋಟಿಯಷ್ಟಕ್ಕೆ ಹೆಚ್ಚಳವಾಗಿದೆ. ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಟಾಟಾ ಪವರ್‌, ವಿಪ್ರೋ, ‘ಸಿಇಒ’ಗಳ ಸಂಬಳವೂ ಕಳೆದ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT