ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಸಿಟಿ’ಗೆ ಕನ್ನಡ ಪದ ಸೂಚಿಸಿ, ಬಹುಮಾನ ಗೆಲ್ಲಿ

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ ಸಿಟಿ’ಗೆ ಕನ್ನಡದಲ್ಲಿ ಪರ್ಯಾಯ ಪದ ಸೂಚಿಸುವ  ಸ್ಪರ್ಧೆಯನ್ನು ಸ್ಮಾರ್ಟ್‌ ಸಿಟೀಸ್‌ ಇಂಡಿಯಾ ಫೌಂಡೇಶನ್‌ (ಎಸ್‌ಸಿಐಎಫ್‌) ಹಮ್ಮಿಕೊಂಡಿದೆ. ಎಸ್‌ಸಿಐಎಫ್‌ ರಚಿಸಿರುವ ತೀರ್ಪುಗಾರರ ತಂಡವು ಅತ್ಯುತ್ತಮ ಪದವನ್ನು ಆಯ್ಕೆ ಮಾಡಲಿದೆ.

ಉತ್ತಮ ಪದ ಸೂಚಿಸುವವರಿಗೆ ₹10 ಸಾವಿರ ನಗದು ಬಹುಮಾನ ಇದೆ. ಅರ್ಜಿ ಕಳುಹಿಸಲು ಅಕ್ಟೋಬರ್‌ 10 ಕೊನೆ ದಿನ. ಹೆಚ್ಚಿನ ಮಾಹಿತಿಗೆ www.thescif.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಎಸ್‌ಸಿಐಎಫ್‌ ಅಧ್ಯಕ್ಷ ಎ. ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT