ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77 ಅಭ್ಯರ್ಥಿಗಳಿಂದ ಗೆಲುವಿಗಾಗಿ ಸೆಣಸಾಟ

ಉಡುಪಿ: 26 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು– ಅಂತಿಮ ಕಣ ಸಿದ್ಧ
Last Updated 12 ಫೆಬ್ರುವರಿ 2016, 5:59 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಪಂಚಾಯಿತಿಯ 26 ಸ್ಥಾನಗಳಿಗಾಗಿ ಒಟ್ಟು 77 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.  ಪಕ್ಷಗಳ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಹೆಸರು ಚಿಹ್ನೆಯ ವಿವರ ಕೆಳಕಂಡಂತಿದೆ. ಶೀರೂರು:ಎಸ್‌.ಮದನ್‌ ಕುಮಾರ್‌– ಕಾಂಗ್ರೆಸ್‌, ಬಟವಾಡಿ ಸುರೇಶ– ಬಿಜೆಪಿ, ರಾಜು ದೇವಾಡಿಗ– ಜೆಡಿಎಸ್‌, ವಿ.ಕೆ. ರವಿಚಂದ್ರ– ಆಟೋ ರಿಕ್ಷಾ, ಸೂರಯ್ಯ ಬಾನು– ಗ್ಯಾಸ್‌ ಸಿಲಿಂಡರ್‌, ಸಯ್ಯದ್‌ ಅಬ್ದುಲ್‌ ಖಾದರ್‌, ಸ್ಟೂಲ್‌. ಬೈಂದೂರು: ರಾಜು ಪೂಜಾರಿ– ಕಾಂಗ್ರೆಸ್‌, ಶಂಕರ ಪೂಜಾರಿ ಯಡ್ತರೆ– ಬಿಜೆಪಿ. ಕಂಬದಕೋಣೆ: ಗೌರಿ ದೇವಾಡಿಗ– ಕಾಂಗ್ರೆಸ್‌, ಪ್ರಿಯದರ್ಶಿನಿ ದೇವಾಡಿಗ– ಬಿಜೆಪಿ, ರೇವತಿ ಪೂಜಾರ್ತಿ– ಜೆಡಿಎಸ್‌. ತ್ರಾಸಿ: ಸಾಧು ಎಸ್‌ ಬಿಲ್ಲವ– ಕಾಂಗ್ರೆಸ್‌, ಶೋಭಾ ಜಿ ಪುತ್ರನ್‌– ಬಿಜೆಪಿ, ಯಮುನಾ ಎಸ್‌ ಪೂಜಾರಿ– ಸಿಪಿಐಎಂ. ವಂಡ್ಸೆ: ಹರ್ಕೂರು ಮಂಜಯ್ಯ ಶೆಟ್ಟಿ– ಕಾಂಗ್ರೆಸ್‌, ಕೆ. ಬಾಬು ಶೆಟ್ಟಿ– ಬಿಜೆಪಿ, ಸುರೇಶ್‌ ಕಲ್ಲಾಗಾರ– ಸಿಪಿಎಂ.

ಕಾವ್ರಾಡಿ: ಎಂ. ಜ್ಯೋತಿ– ಕಾಂಗ್ರೆಸ್‌, ಸುಶೀಲಾ– ಬಿಜೆಪಿ, ಪೂರ್ಣಿಮಾ– ಸಿಪಿಎಂ. ಕೋಟೇಶ್ವರ: ಗೀತಾ ಶಂಭು ಪೂಜಾರಿ– ಕಾಂಗ್ರೆಸ್‌, ಲಕ್ಷ್ಮೀ ಮಂಜುಬಿಲ್ಲವ– ಬಿಜೆಪಿ, ಎಚ್‌. ಜ್ಯೋತಿ ಉಪಾಧ್ಯ– ಸಿಪಿಎಂ. ಬೀಜಾಡಿ: ಜ್ಯೋತಿ ಎ ಶೆಟ್ಟಿ– ಕಾಂಗ್ರೆಸ್‌, ಶ್ರೀಲತಾ ಸುರೇಶ್‌ ಶೆಟ್ಟಿ– ಬಿಜೆಪಿ. ಸಿದ್ದಾಪುರ– ಸಂಪಿಗೇಡಿ ಸಂಜೀವ ಶೆಟ್ಟಿ– ಕಾಂಗ್ರೆಸ್‌, ಹಾಲಾಡಿ ತಾರಾನಾಥ ಶೆಟ್ಟಿ– ಬಿಜೆಪಿ. ಹಾಲಾಡಿ: ಆಶಾಲತಾ ಚಂದ್ರಶೇಖರ ಪೂಜಾರಿ– ಕಾಂಗ್ರೆಸ್‌, ಸುಪ್ರೀತಾ ಉದಯ ಕುಲಾಲ್‌– ಬಿಜೆಪಿ.  

ಕೋಟ: ತಿಮ್ಮಪ್ಪ– ಕಾಂಗ್ರೆಸ್‌, ರಾಘವೇಂದ್ರ– ಬಿಜೆಪಿ, ಕೆ. ದಿನೇಶ್‌– ಉಂಗುರ, ಪ್ರವೀಣ– ಗ್ಯಾಸ್‌ ಸಿಲಿಂಡರ್‌, ಕೆ. ಸಂತೋಷ್‌ ಪ್ರಭು– ಆಟೊ ರಿಕ್ಷಾ. ಮಂದಾರ್ತಿ: ಕಿಶೋರ್‌ ಕುಮಾರ್‌– ಕಾಂಗ್ರೆಸ್‌, ಪ್ರತಾಪ– ಬಿಜೆಪಿ. ಪೆರ್ಡೂರು: ಸುಧಾರಕ ಎ ಶೆಟ್ಟಿ– ಕಾಂಗ್ರೆಸ್‌, ಬಿ.ಎನ್‌. ಶಂಕರ ಪೂಜಾರಿ– ಬಿಜೆಪಿ, ಅಣ್ಣಯ್ಯ ನಾಯಕ್‌– ಜೆಡಿಎಸ್‌, ಚಂದ್ರ– ಆನೆ. ಬ್ರಹ್ಮಾವರ: ಮಲ್ಲಿಕಾ ಬಿ ಪೂಜಾರಿ– ಕಾಂಗ್ರೆಸ್‌, ಶೀಲಾ ಶೆಟ್ಟಿ– ಬಿಜೆಪಿ. ಕಲ್ಯಾಣಪುರ: ಜನಾರ್ದನ ತೋನ್ಸೆ– ಕಾಂಗ್ರೆಸ್‌, ಉಮೇಶ್‌ ಪೂಜಾರಿ– ಬಿಜೆಪಿ, ರಮೇಶ್‌– ಆನೆ. ಉದ್ಯಾವರ: ಆನಂದ– ಕಾಂಗ್ರೆಸ್‌, ದಿನಕರ– ಬಿಜೆಪಿ. ಹಿರಿಯಡಕ: ಸಿ.ಜೆ. ಚಂದ್ರಿಕಾ– ಕಾಂಗ್ರೆಸ್‌, ಸುನಿತಾ– ಬಿಜೆಪಿ, ಮಮತಾ– ಆನೆ.

ಕುರ್ಕಾಲು: ಸರಸು ಡಿ ಬಂಗೇರ– ಕಾಂಗ್ರೆಸ್‌, ಗೀತಾಂಜಲಿ ಎಂ ಸುವರ್ಣ– ಬಿಜೆಪಿ, ಶಿರ್ವ: ವಿಲ್ಸನ್‌ ಹೆರಾಲ್ಡ್ ರೋಡ್ರಿಗಸ್‌– ಕಾಂಗ್ರೆಸ್‌, ನವೀನ್‌ ಶೆಟ್ಟಿ– ಬಿಜೆಪಿ, ಜಯಂತ್‌ ಹೆಗ್ಡೆ– ಜೆಡಿಎಸ್‌, ಕೃಷ್ಣ– ಆನೆ, ಅಜೀಜ್‌– ಆಟೋರಿಕ್ಷಾ. ಎಲ್ಲೂರು: ಕಾಂತಿ– ಕಾಂಗ್ರೆಸ್‌, ಶಿಲ್ಪಾ ಜಿ ಸುವರ್ಣ– ಬಿಜೆಪಿ, ಶಾರದಾ ಕೆ ಪೂಜಾರಿ– ಆಟೊ ರಿಕ್ಷಾ. ಪಡುಬಿದ್ರಿ: ವೈ. ಸುಧೀರ್‌ ಕುಮಾರ್‌– ಕಾಂಗ್ರೆಸ್‌, ಶಶಿಕಾಂತ್‌– ಬಿಜೆಪಿ, ಮಹಮ್ಮದ್‌ ಇಸ್ಮಾಯಿಲ್‌– ಜೆಡಿಎಸ್‌, ಅಬ್ದುಲ್‌ ಹಮೀದ್‌ ಕನ್ನಂಗಾರ್‌– ಆಟೋ ರಿಕ್ಷಾ.

ಮಿಯಾರು: ಭಾನು ಭಾಸ್ಕರ ಪೂಜಾರಿ– ಕಾಂಗ್ರೆಸ್‌, ದಿವ್ಯಶ್ರೀ ಗಿರೀಶ್‌ ಅಮಿನ್‌– ಬಿಜೆಪಿ. ಬೈಲೂರು: ನೀರೇಕೃಷ್ಣಶೆಟ್ಟಿ– ಕಾಂಗ್ರೆಸ್‌, ಸುಮಿತ್‌ ಶೆಟ್ಟಿ– ಬಿಜೆಪಿ, ನೀರೆ ವಿವೇಕಾನಂದ ಮಲ್ಯ– ತೆಂಗಿನ ಕಾಯಿ. ಬಜಗೋಳಿ: ಮಂಜುನಾಥ ಪೂಜಾರಿ– ಕಾಂಗ್ರೆಸ್‌, ಉದಯ ಎಸ್‌ ಕೋಟ್ಯಾನ್‌– ಬಿಜೆಪಿ, ತನ್ವೀರ್‌ ಸಾಹೇಬ್‌– ಹೆಲ್ಮೆಟ್‌. ಬೆಳ್ಮಣ್‌: ಚಿತ್ರ ದಿವಾಕರ ಶೆಟ್ಟಿ– ಕಾಂಗ್ರೆಸ್‌, ರೇಶ್ಮಾ ಉದಯ ಶೆಟ್ಟಿ– ಬಿಜೆಪಿ, ಮೋನಿಕಾ ಪ್ಲೆವಿ ಅಂದ್ರಾದೆ– ಜೆಡಿಎಸ್‌. ಹೆಬ್ರಿ: ಯಶೋಧಾ ಸಂತೋಷಕುಮಾರ ಶೆಟ್ಟಿ– ಕಾಂಗ್ರೆಸ್‌, ಜ್ಯೋತಿ ಹರೀಶ್‌ ಬಿಜೆಪಿ. (ಪಕ್ಷೇತರ ಅಭ್ಯರ್ಥಿಗಳ ಚಿಹ್ನೆಯನ್ನು ಹೆಸರಿನ ಮುಂದೆ ನೀಡಲಾಗಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT