ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋಟುದ್ದದ ‘ಸ್ವರ್ಗ’ದ ಹಕ್ಕಿಗೆ ಮಾರುದ್ದದ ಬಾಲ...

Last Updated 2 ಜನವರಿ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಕಾಡಿನಲ್ಲಷ್ಟೇ ಕಾಣಸಿಗುವ ಬಾನಾಡಿ ‘ಏಷ್ಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌’ ಶುಕ್ರವಾರ ಕಬ್ಬನ್‌ ಪಾರ್ಕ್‌ನಲ್ಲಿ ದರ್ಶನ ನೀಡಿ ಪಕ್ಷಿಪ್ರಿಯರಿಗೆ ಮುದ ನೀಡಿತು. ಉದ್ದನೆಯ ಬಾಲದ ಈ ಮಿಂಚುಳ್ಳಿ ಮರದ ಮೇಲೆ ಕುಳಿತು ಅಲ್ಲಿನ ಕೀಟಗಳನ್ನು ‘ಗುಳುಂ’ ಮಾಡುತ್ತಿದ್ದ ನೋಟ ನೋಡುಗರಿಗೆ ಕಚಗುಳಿ ಇಡುತ್ತಿತ್ತು- ಚಿತ್ರ: ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT