ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನಂದ್ ಬಕ್ಷಿ

ಸಂಪರ್ಕ:
ADVERTISEMENT

ಕ್ಯಾಮೆರಾ ಅಬ್‌ಸ್ಕೂರಾದಿಂದ ಮೊಬೈಲ್ ಅಬ್ಸೆಷನ್‌ವರೆಗೆ...

ಕೈಯಲ್ಲಿ ಒಂದು ಸ್ಮಾರ್ಟ್‌ಫೋನು, ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂನಲ್ಲಿ ಒಂದು ಅಕೌಂಟ್‌ ಇರುವ ಎಲ್ಲರೂ ಇಂದು ಛಾಯಾಗ್ರಾಹಕರೇ! ಮೊಬೈಲ್‌ ಫೋನ್‌ ಮೂಲಕ ಚಿತ್ರ ಕ್ಲಿಕ್ಕಿಸಿದರಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪ್ರಕಟಿಸಿದರಾಯಿತು! ಛಾಯಾಚಿತ್ರಗಳ ಈ ಜಗತ್ತು ಇಲ್ಲಿಯವರೆಗೆ ಬಂದಿರುವುದರ ಹಿಂದಿನ ಕಥೆ ಇಲ್ಲಿದೆ. ಏಕೆಂದರೆ ಇಂದು ವಿಶ್ವ ಛಾಯಾಗ್ರಹಣ ದಿನ.
Last Updated 19 ಆಗಸ್ಟ್ 2019, 6:08 IST
ಕ್ಯಾಮೆರಾ ಅಬ್‌ಸ್ಕೂರಾದಿಂದ ಮೊಬೈಲ್ ಅಬ್ಸೆಷನ್‌ವರೆಗೆ...

ಇದು ಮೊಬೈಲ್ ಯುಗ ಸ್ವಾಮಿ...

ಸುದ್ದಿ ಮಾಧ್ಯಮಗಳಲ್ಲೂ ಈ ಸ್ಮಾರ್ಟ್‌ಫೋನ್‌ ತನ್ನ ಮಹತ್ವವನ್ನು ಸಾರುತ್ತಿದ್ದು ಮುದ್ರಣ ಇಲ್ಲವೆ ಎಲೆಕ್ಟ್ರಾನಿಕ್‌ ಮಾಧ್ಯಮದ ಛಾಯಾಗ್ರಾಹಕರು ತಾವು ತೆಗೆದ ಚಿತ್ರ, ವಿಡಿಯೊಗಳನ್ನು ಕಚೇರಿಗೆ ತಲುಪಿಸುವ ಮೊದಲೇ ಸಾರ್ವಜನಿಕರು ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿರುತ್ತಾರೆ.
Last Updated 20 ಡಿಸೆಂಬರ್ 2017, 19:30 IST
ಇದು ಮೊಬೈಲ್ ಯುಗ ಸ್ವಾಮಿ...

ಭಕ್ತಿ–ಬಿಂಬ

ಕೊರಳಲ್ಲಿ ಹೂ ಮಾಲೆ, ಹೆಗಲಲ್ಲಿ ಕಾವಡಿ ಕೋಲು ಹೊತ್ತು ನಡೆಯುವ ಹುಡುಗನಿಗೆ ಭಕ್ತಿಯೇ ಶಕ್ತಿಯ ನೆಲೆ. ಸಾಷ್ಟಾಂಗ ಬಿದ್ದವರ ದಾಟಿ ಜಿಗಿಯುವ ಹೆಂಗಸಿನ ಆವೇಶಕ್ಕೆ ದಕ್ಕಿದೆ ಅನುಭಾವದ ಕಳೆ. ಮಡಿಬಟ್ಟೆ ತೊಟ್ಟು, ಪುಷ್ಪದಂಡವ ಹೊತ್ತ ಹುಡುಗಿಯ ಕಣ್ಣಲ್ಲಿ ದೈವ ಭಕ್ತಿಯ ಬಿಂಬ. ಮುಗ್ಧತೆಯ ಹೂ ಅರಳಿದೆ ತಂದೆಯ ತೆಕ್ಕೆಯಲ್ಲಿನ ಮಗುವಿನ ಕಣ್ಣತುಂಬ... ಬಣ್ಣ ಬಣ್ಣದ ಬಳೆಯ ಕೊಳ್ಳುವ ಹೆಣ್ಣಿನ ಖುಷಿಗೂ ಭಕ್ತಿಗೂ ಎಲ್ಲಿಂದೆಲ್ಲಿಯೋ ಸಂದಿದೆ ಸಂಬಂಧ...ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಕಾವಡಿ ಉತ್ಸವದಲ್ಲಿ ದೇವಸ್ಥಾನದ ಆಸುಪಾಸಿನಲ್ಲಿ ಕಂಡು ಬಂದ ಈ ಎಲ್ಲ ಭಕ್ತಿ ಬಿಂಬಗಳನ್ನು ಸೆರೆಹಿಡಿದವರು ಆನಂದ್‌ ಬಕ್ಷಿ .
Last Updated 9 ಆಗಸ್ಟ್ 2015, 19:30 IST
ಭಕ್ತಿ–ಬಿಂಬ
ADVERTISEMENT
ADVERTISEMENT
ADVERTISEMENT
ADVERTISEMENT