ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಪವನ್ ಕುಮಾರ್

ಸಂಪರ್ಕ:
ADVERTISEMENT

ಹುಲಿಸ್ವಾಮಿ ರಹಸ್ಯ

ಬಲವಾಗಿ ಪಾದಗಳ ನೆಲಕ್ಕೂರಿದ ಪರಿಣಾಮ ಹೆಜ್ಜೆಗುರುತುಗಳು ಸ್ಪಷ್ಟವಾಗಿ ಬಿದ್ದಿದ್ದವು. ಹೀಗೆ ಭೂಮಿಯ ಒಂದು ಭಾಗ ಜೌಗು ಬಿದ್ದ ಕಾರಣಕ್ಕೆ ಸಿಕ್ಕ ಹೆಜ್ಜೆ ಗುರುತುಗಳು ಕ್ಷಣ ಆತಂಕ ಹುಟ್ಟಿಸಿದವು. ಪಾದದಿಂದ ಚಾಚಿಕೊಂಡಿರುವ ಉಗುರಿನ ಆಕಾರ ಕೂಡ ಸರಿಯಾಗಿ ಅಚ್ಚು ಬಿದ್ದಿರುವುದು ಕಂಡೊಡನೆ ಸ್ವಾಮಿಗೆ ಜೀವ ತಣ್ಣಗಾದ ಅನುಭವವಾಯಿತು.
Last Updated 18 ಫೆಬ್ರುವರಿ 2019, 12:17 IST
ಹುಲಿಸ್ವಾಮಿ ರಹಸ್ಯ

ಮೌಢ್ಯ

ಶಂಕರಯ್ಯನ ಶವವನ್ನು ಹೂಳುವುದೋ ಎಂದು ಸುಡುವುದೋ ಎಂದು ಯಾರಿಗೂ ಸ್ಪಷ್ಟವಿಲ್ಲ. ಜನ ತಮ್ಮ ತಮ್ಮಲ್ಲೇ ಹೇಳಿಕೊಳ್ಳುತ್ತಿದ್ದರು. ಆದರೆ ಸದ್ದಿಲ್ಲದೆ ಜಮೀನೊಂದರ ಭಾಗದಲ್ಲಿ ಗುಂಡಿ ತೆಗೆವ ಕಾರ್ಯ ನಡೆಯುತ್ತಿತ್ತು. ಹಾಗೆ ಪಕ್ಕಕ್ಕೆ ಒಂದು ಗಾಡಿ ಸೌದೆ ಕೂಡ ಬಂದು ಬಿದ್ದಿದ್ದೇ ನೋಡುವವರಿಗೆ ಏನು ನಡೆಯಬಹುದೆಂಬ ಕುತೂಹಲ.
Last Updated 20 ಜನವರಿ 2018, 19:30 IST
ಮೌಢ್ಯ
ADVERTISEMENT
ADVERTISEMENT
ADVERTISEMENT
ADVERTISEMENT