ನಮ್ಮ ಕೋಪದ ಉರಿಗೆ ನಾವೇ ಇಂಧನ
ಜೀವನದಲ್ಲಿ ಒಂದು ಸಲ ತಿರಸ್ಕರಿಸಿದ ವಸ್ತುಗಳು ಮರಳಿ ದೊರೆಯುವುದಿಲ್ಲ. ಆದರೆ ಕೋಪವನ್ನು ಎಷ್ಟೇ ತಿರಸ್ಕರಿಸಿದರೂ ಅದು ನಮ್ಮನ್ನು ಹಿಂಬಾಲಿಸುತ್ತಿರುತ್ತದೆ.ಹಾಗಾದರೆ ನಾವು ಕ್ರೋಧವನ್ನು ಬಿಡಬೇಕೆಂದು ಬಯಸುತ್ತಿದ್ದರೂ ಅದು ನಮ್ಮನ್ನು ಏಕೆ ಹಿಂಬಾಲಿಸುತ್ತದೆ? ಎಷ್ಟು ಪ್ರಯತ್ನಪಟ್ಟರೂ ಕ್ರೋಧ ದೂರವಾಗುತ್ತಿಲ್ಲವೆಂದರೆ ನಮ್ಮ ಕ್ರೋಧವನ್ನು ಬಿಡಲು ಕೈಗೊಳ್ಳುವ ಉಪಾಯಗಳು ಸರಿಯಿಲ್ಲವೇ? ಎಂಬ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುತ್ತದೆ ಈ ಲೇಖನ.Last Updated 18 ಅಕ್ಟೋಬರ್ 2016, 19:30 IST