ಹತ್ತೂರ ಗಮನ ಸೆಳೆವ ವಿ.ವಿ.ಡಿ ಶಾಲೆ
‘ಸರ್ಕಾರಿ ಕೆಲಸ’ಕ್ಕೆ ಹಾತೊರೆಯುವ ಮನಗಳು ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ ಎಂದರೆ ಮಾತ್ರ ಹಿಂದೇಟು ಹಾಕುತ್ತವೆ. ಶಾಲೆ, ಆಸ್ಪತ್ರೆಗಳ ವಿಷಯ ಬಂದಾಗ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ‘ಖಾಸಗಿ’ಯೇ ಬೇಕು ಎನ್ನುವುದು ವಾಸ್ತವ. ಇಂಥ ಪರಿಸ್ಥಿತಿ ನಡುವೆ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆ ಹಾಗೂ ಶಾಲೆಯ ಬಗ್ಗೆ ಪರಿಚಯಿಸಲಾಗಿದೆ.Last Updated 6 ಮಾರ್ಚ್ 2017, 19:30 IST