ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣ ಎಂ.ಜಿ

ಸಂಪರ್ಕ:
ADVERTISEMENT

ಎಲ್ಲೆಲ್ಲೂ ಹಸಿರು

ಎತ್ತ ನೋಡಿದರೂ ಹಸಿರು ದಿಬ್ಬಣ, ಬೆಟ್ಟಗುಡ್ಡಗಳ ಸೌಂದರ್ಯ. ಎಲ್ಲೆಲ್ಲೂ ವಿಶಾಲವಾಗಿರೋ ಕೆರೆಗಳು, ಇದರ ಮಧ್ಯೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಂಪದ್ಭರಿತವಾಗಿ ಬೆಳೆದ ಪೈರು, ಸದಾ ಸುಗ್ಗಿಕಾಲದ ವಾತಾವರಣ...
Last Updated 27 ಮೇ 2013, 19:59 IST
ಎಲ್ಲೆಲ್ಲೂ ಹಸಿರು

ಇದು ಬದುಕಿನ ಸರ್ಕಸ್

ಮೈನವಿರೇಳಿಸುವ ಕಸರತ್ತು ಪ್ರದರ್ಶಿಸುತ್ತಾ, ಪ್ರೇಕ್ಷಕರನ್ನು ರೋಮಾಂಚನ ಗೊಳಿಸುವ ಸರ್ಕಸ್ ಎಂಬ ಸಾಹಸೋದ್ಯಮ ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ. ಮಹಿಳಾ ಕಲಾವಿದರೇ ಪ್ರಮುಖ ಆಕರ್ಷಣೆಯಾಗಿರುವ ಈ ಸಾಹಸ ಕಲೆಯ ಉಳಿವಿಗಾಗಿ ಸರ್ಕಾರ ಸಹಾಯಹಸ್ತ ಚಾಚಬೇಕು.
Last Updated 25 ಜನವರಿ 2013, 19:59 IST
fallback

ಅನನ್ಯ ಸಿರಿಯ ಬಿಳಿಗಿರಿ

ಯಾವ ದಿಕ್ಕಿಗೆ ನೋಡಿದರೂ ಪ್ರಪಾತ. ಕಣ್ಣು ಹಾಯಿಸಿದಷ್ಟೂ ಮುಗಿಯದ ಕಾಡು. ಸಾಲು ಸಾಲು ಪರ್ವತ ಶ್ರೇಣಿ. ಬಿಳಿ ಮೋಡಗಳ ಸಾಲು. ಕಂಪನ್ನೂ ತಂಪನ್ನೂ ಹೊತ್ತು ಹದವಾಗಿ ಬೀಸುವ ಗಾಳಿ... ಬಿಳಿಗಿರಿರಂಗನ ಬೆಟ್ಟದ ನೋಟವೆಂದರೆ ಅದು ರಸಿಕರ ಪಾಲಿನ ಹಬ್ಬದೂಟ.
Last Updated 19 ಜನವರಿ 2013, 19:59 IST
fallback

ತೆಪ್ಪದ ಮೇಲಿನ ಬದುಕು...

ವಯಸ್ಸಾದೋರು, ಗರ್ಭಿಣಿ, ಎಳೆಮಕ್ಕಳಿಗೆ ಕಾಯಿಲೆ ಬಂದರೆ ತೆಪ್ಪದಲ್ಲೇ ನದಿ ದಾಟಿ ಆಸ್ಪತ್ರೆ ಸೇರಿಕೊಳ್ಳಬೇಕು. ನದಿ ದಾಟುವವರೆಗೂ ವಾಪಸ್ಸು ಬರುವ ನಂಬಿಕೆ ಇರಾಕಿಲ್ಲ. ಸರ್ಕಾರ ಅಯ್ತೋ ಇಲ್ವೋ ಗೊತ್ತಿಲ್ಲ. ಅವರ‌್ಯಾರು ಈ ಕಡೆ ಬಂದೇ ಇಲ್ಲ. ಮಕ್ಕಳಿಗೆ ಓದೋಕೂ ಕಷ್ಟ ಆಗ್ತಿದೆ.
Last Updated 15 ಅಕ್ಟೋಬರ್ 2012, 19:30 IST
fallback

ಗುಲಗಂಜಿ ರಾಸುಗಳ ರಕ್ಕಸ

ತಿಂದು ಮೆಲುಕು ಹಾಕುವ ವೇಳೆ ವಿಷ ನಿಧಾನವಾಗಿ ದೇಹವನ್ನು ಪಸರಿಸುತ್ತದೆ. ಅವುಗಳ ಪಾಲಕರಿಗೂ ಇದು ತಕ್ಷಣ ಅರಿವಿಗೆ ಬರುವುದಿಲ್ಲ. ವಿಷವು ಹಂತ ಹಂತವಾಗಿ ನರಗಳಿಗೆ ಹರಡುತ್ತದೆ.
Last Updated 1 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT