ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕೃಷ್ಣ

ಸಂಪರ್ಕ:
ADVERTISEMENT

ಪಾಲಿಕೆ: ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ

ಚುನಾವಣೆಯಿಂದ ಚುನಾವಣೆಗೆ ಸ್ಥಾನ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌
Last Updated 23 ಮೇ 2022, 3:16 IST
ಪಾಲಿಕೆ: ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ

ಕಸವಾಗಿ ಕಾಡುತ್ತಿರುವ ಖಾಲಿ ಸೈಟುಗಳು

ನಿರ್ವಹಣೆ ಇಲ್ಲದ ನಿವೇಶನಗಳು ಸ್ವಚ್ಛತೆಗೆ ಮಾರಕ
Last Updated 30 ಜನವರಿ 2017, 6:16 IST
ಕಸವಾಗಿ ಕಾಡುತ್ತಿರುವ ಖಾಲಿ ಸೈಟುಗಳು

ಕೇರಳದ ‘ಇಕ್ಕಳ’ದಲ್ಲಿ ಕನ್ನಡ

ಬೆಳಗಾವಿ ಬಳಿಯ ಯಳ್ಳೂರಿನಲ್ಲಿ ಅನಧಿಕೃತ ನಾಮಫಲಕ ತೆರವುಗೊಳಿಸಿದ ಘಟನೆ ಗಡಿನಾಡಿನಲ್ಲಿ ಕನ್ನಡದ ಸ್ಥಿತಿ ಕುರಿತಂತಹ ಸೂಕ್ಷ್ಮತೆಯನ್ನು ಅನಾವರಣಗೊಳಿಸಿತ್ತು. ಗಡಿನಾಡಿನಲ್ಲಿ ಕನ್ನಡದ ಭವಿಷ್ಯ ವಿಚಿತ್ರ ಆತಂಕಗಳನ್ನು ಎದುರಿಸುತ್ತಿದೆ. ಕನ್ನಡದ ಮೇಲೆ ಗಡಿನಾಡಿನ ಅನ್ಯಭಾಷೆಗಳ ಸವಾರಿ ನಡೆದೇ ಇದೆ. ಇದರ ಜೊತೆಗೇ ಎಲ್ಲ ಸ್ಥಳೀಯ ಭಾಷೆಗಳು ಜಾಗತೀಕರಣದಿಂದಾಗಿ ಇಂಗ್ಲಿಷ್‌ ಎದುರು ಮಂಕಾಗುತ್ತಿರುವ ಸನ್ನಿವೇಶವೂ ಇದೆ. ಗಡಿಯಲ್ಲಿನ ಕನ್ನಡದ ಕಥೆ–ವ್ಯಥೆಗೆ ಪ್ರತ್ಯಕ್ಷ ಸಾಕ್ಷಿಗಳಾದವರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 8 ಆಗಸ್ಟ್ 2014, 19:30 IST
fallback

ಕಾನೂನು ಉಲ್ಲಂಘಿಸುವ ಪೊಲೀಸರು!

ನಾನು ಇತ್ತೀಚೆಗೆ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕಾರ್ಯನಿಮಿತ್ತ ಹೋಗಿದ್ದೆ. ಆದರೆ ನನ್ನ ವಾಹನವನ್ನು ಠಾಣೆ ಮುಂದೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕಾರಣ ಅಲ್ಲಿ ವಾಹನ ನಿಲ್ದಾಣ ನಿಷಿದ್ಧ. ಜನಸಾಮಾನ್ಯರು ಠಾಣೆಗೆ ಬಂದಾಗ ತಮ್ಮ ವಾಹನ ಎಲ್ಲಿ ನಿಲ್ಲಿಸಬೇಕು. ಒತ್ತಾಯ ಪೂರ್ವಕವಾಗಿ ನಾನು ನಿಲ್ಲಿಸಿದ್ದಕ್ಕೆ ಹೊರ ಬಂದ ನಂತರ ನನ್ನ ವಾಹನಕ್ಕೆ ರೂ 100 ದಂಡ ವಿಧಿಸಿದ್ದಾರೆ.
Last Updated 13 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT