ಸ್ತ್ರೀವಾದದ ಅನೇಕ – ಅನನ್ಯ ಅರ್ಥಗಳ ಶೋಧ
‘ಮುಕ್ತಛಂದ’ ಪುರವಣಿಯಲ್ಲಿ ಸುಮಾರು ಎರಡು ವರ್ಷಗಳ ಕಾಲಪ್ರಕಟವಾದ ಡಾ. ಎಂ.ಎಸ್. ಆಶಾದೇವಿ ಅವರ ‘ನಾರೀಕೇಳಾ’ ಸಹೃದಯರ ಮೆಚ್ಚುಗೆ – ಕುತೂಹಲಕ್ಕೆ ಪಾತ್ರವಾಗಿದ್ದ ಅಂಕಣ. ಈ ವಿಶಿಷ್ಟ ಅಂಕಣದ ಕುರಿತಾದ ಇಲ್ಲಿನ ಪ್ರತಿಕ್ರಿಯೆ, ಹೆಣ್ಣನ್ನು ಗ್ರಹಿಸಲು ಬೇಕಾದ ಹೊಸ ಬೆಳಕು ಮತ್ತು ಕಣ್ಣುಗಳನ್ನು ದೊರಕಿಸಿಕೊಡುವ ರೂಪದಲ್ಲಿ ‘ನಾರೀಕೇಳಾ’ವನ್ನು ಗುರ್ತಿಸುತ್ತಿದೆ.Last Updated 2 ಜನವರಿ 2016, 19:30 IST